Loading..!

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL)ನಲ್ಲಿ ಖಾಲಿ ಇರುವ 2,152 ಹುದ್ದೆಗಳ ನೇಮಕಾತಿ | SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Jyoti Angadi | Date:Feb. 20, 2025
not found

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್(BPNL) ರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿದ್ದು ಇಲ್ಲಿ ಖಾಲಿ ಇರುವ 2,152 ಪಶು ಸಂಪತ್ತು ಕೃಷಿ ಅಧಿಕಾರಿ, ಕೃಷಿ ಸಹಾಯಕ ಮತ್ತು ಪಶು ಸಂಪತ್ತು ಕಾರ್ಯಾಚರಣೆ ಸಹಾಯಕ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಭಾರತದ ಪ್ರಜೆಯಾಗಿರಬೇಕು.


ಹುದ್ದೆಗಳ ವಿವರ:
ಪಶು ಸಂಪತ್ತು ಕೃಷಿ ಅಧಿಕಾರಿ -362 ಹುದ್ದೆ
ಪಶು ಸಂಪತ್ತು ಕೃಷ ಸಹಾಯಕ -1428 ಹುದ್ದೆ
ಪಶು ಸಂಪತ್ತು ಕಾರ್ಯಾಚರಣೆ ಸಹಾಯಕ -362 ಹುದ್ದೆ


ವಿದ್ಯಾರ್ಹತೆ : 
ಪಶು ಸಂಪತ್ತು ಕೃಷಿ ಅಧಿಕಾರಿ: ಪದವಿ 
ಪಶು ಸಂಪತ್ತು ಕೃಷಿ ಸಹಾಯಕ: PUC (12th)
ಪಶು ಸಂಪತ್ತು ಕಾರ್ಯಾಚರಣೆ ಸಹಾಯಕ: SSLC (10th)


ವಯೋಮಿತಿ:
ಪಶು ಸಂಪತ್ತು ಕೃಷಿ ಅಧಿಕಾರಿ: 21 ರಿಂದ 45 ವರ್ಷ
ಪಶು ಸಂಪತ್ತು ಕೃಷಿ ಸಹಾಯಕ: 21 ರಿಂದ 40 ವರ್ಷ
ಪಶು ಸಂಪತ್ತು ಕಾರ್ಯಾಚರಣೆ ಸಹಾಯಕ: 18 ರಿಂದ 40 ವರ್ಷ
BPNL ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.


ಅರ್ಜಿ ಶುಲ್ಕ:
ಪಶು ಸಂಪತ್ತು ಕೃಷಿ ಅಧಿಕಾರಿ: ರೂ.944/-
ಪಶು ಸಂಪತ್ತು ಕೃಷಿ ಸಹಾಯಕ: ರೂ.826/-
ಪಶು ಸಂಪತ್ತು ಕಾರ್ಯಾಚರಣೆ ಸಹಾಯಕ: ರೂ.708/-


ಪಾವತಿ ವಿಧಾನ: ಆನ್‌ಲೈನ್ ಮೂಲಕ
ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


ವೇತನ ವಿವರ:
ಪಶು ಸಂಪತ್ತು ಕೃಷಿ ಅಧಿಕಾರ: ಮಾಸಿಕ ರೂ. 38,200/-
ಪಶು ಸಂಪತ್ತು ಕೃಷಿ ಸಹಾಯಕ : ಮಾಸಿಕ ರೂ. 30,500/-
ಪಶು ಸಂಪತ್ತು ಕಾರ್ಯಾಚರಣೆ ಸಹಾಯಕ : ಮಾಸಿಕ ರೂ. 20,000/-

ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಆರಂಭ ದಿನಾಂಕ:18-02-2025
ಆನ್‌ಲೈನ್ ಅರ್ಜಿ ಕೊನೆ ದಿನಾಂಕ: 12-03-2025

ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.

Comments

Krishna Bilakundi Feb. 20, 2025, 6:44 p.m.
Krishna Bilakundi Feb. 20, 2025, 6:45 p.m.