Loading..!

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವ ವ್ಯವಸ್ಥಾಪಕ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:July 22, 2020
not found
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವ ವ್ಯವಸ್ಥಾಪಕ ಸೇರಿ ವಿವಿಧ 31 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು 05-08-2020 ಕೊನೆಯ ದಿನಾಂಕವಾಗಿದೆ.

* ಹುದ್ದೆಗಳ ವಿವರ :
- ಪ್ರದಾನ ವ್ಯವಸ್ಥಾಪಕರು (ಎಫ್ & ಎ)
- ಪ್ರದಾನ ವ್ಯವಸ್ಥಾಪಕರು (ಪ್ರಾಜೆಕ್ಟ್ ಫೈನಾನ್ಸ್)
- ಉಪ ಪ್ರದಾನ ವ್ಯವಸ್ಥಾಪಕರು (ಎಫ್ & ಎ)
- ಸಹಾಯಕ ಪ್ರದಾನ ವ್ಯವಸ್ಥಾಪಕರು (ಎಫ್ & ಎ)
- ವ್ಯವಸ್ಥಾಪಕರು (ಎಫ್ & ಎ)
- ಸಹಾಯಕ ವ್ಯವಸ್ಥಾಪಕರು (ಎಫ್ & ಎ)
- ಕಾರ್ಯನಿರ್ವಾಹಕ ಸಹಾಯಕರು (ಎಫ್ & ಎ)

- ಈ ನೇಮಕಾತಿಯ ಕುರಿತು ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.
No. of posts:  16

Comments