ರಾಷ್ಟ್ರೀಯ ನಗರ ಅರೋಗ್ಯ ಕಾರ್ಯಕ್ರಮ ಯೋಜನೆಯ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಪ್ರದೇಶದಲ್ಲಿ ಖಾಲಿ ಇರುವ ಒಟ್ಟು 250 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
| Date:July 24, 2019
ರಾಷ್ಟ್ರೀಯ ನಗರ ಅರೋಗ್ಯ ಕಾರ್ಯಕ್ರಮ ಯೋಜನೆಯ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಪ್ರದೇಶದಲ್ಲಿ ಖಾಲಿ ಇರುವ ಒಟ್ಟು 250 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಕೆಳಕಂಡ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಸಂದರ್ಶನವನ್ನು ಏರ್ಪಡಿಸಿದೆ. ಈ ಹುದ್ದೆಗಳನ್ನು ರಾಷ್ಟ್ರೀಯ ಆರೋಗ್ಯ ಯೋಜನೆ ಅಡಿಯಲ್ಲಿ ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಾತಿಯ ಸಂಪೂರ್ಣ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.
ಪ್ರಸ್ತುತ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತಿದೆ :
* ಸ್ಪೆಷಲಿಸ್ಟ್ ಇನ್ ರೇಡಿಯೋಲಾಜಿಸ್ಟ್
* ಸ್ಪೆಷಲಿಸ್ಟ್ ಇನ್ ಪಿಜಿಸಿಯನ್
* ಮೆಡಿಕಲ್ ಆಫೀಸರ್ಸ್
* ಸ್ಟಾಪ್ ನರ್ಸ್
* ಫಾರ್ಮಾಸಿಸ್ಟ್
* ಓಟಿ(OT) ಟೆಕ್ನಿಷಿಯನ್
* ಎಕ್ಸ್ ರೇ(X-ray) ಟೆಕ್ನಿಷಿಯನ್
* ಮ್ಯಾಮೋಗ್ರಾಂ(mamogram) ಟೆಕ್ನಿಷಿಯನ್
* Auxiliary nursing mid wifery (ANM)
* ಬಯೋಕೆಮಿಸ್ಟ್
* ಸ್ಪೆಷಲಿಸ್ಟ್ ಇನ್ ಪ್ಯಾಥೋಲಾಜಿಸ್ಟ್
* ಸ್ಪೆಷಲಿಸ್ಟ್ ಇನ್ ಸರ್ಜನ್
* ಸ್ಪೆಷಲಿಸ್ಟ್ ಇನ್ ಮೈಕ್ರೋ ಬೈಯೊಲೊಜಿಸ್ಟ್
* ಸ್ಪೆಷಲಿಸ್ಟ್ ಇನ್ neonotologist
* ಸ್ಪೆಷಲಿಸ್ಟ್ ಇನ್ ಕಾರ್ಡಿಯಾಲಜಿಸ್ಟ್
* ಜಿಲ್ಲಾ ಯೋಜನಾಧಿಕಾರಿ
* social ವರ್ಕರ್ ಸೇರಿದಂತೆ ಮುಂತಾದ ಹುದ್ದೆಗಳು ನಗರ ಆರೋಗ್ಯ ಯೋಜನೆ, ರಾಷ್ಟ್ರೀಯ ಟ್ಯೂಬರ್ಕ್ಯುಲೋಸಿಸ್ ಕಂಟ್ರೋಲ್ ಪ್ರೋಗ್ರಾಮ್, ತಂಬಾಕು ನಿಯಂತ್ರಣ ಮಂಡಳಿ ಮತ್ತು ಮಕ್ಕಳ ಆರೋಗ್ಯ ಯೋಜನೆ ಅಡಿಯಲ್ಲಿ ಖಾಲಿ ಇದ್ದು, ಈ ಮೇಲೆ ತಿಳಿಸಿದ ಹುದ್ದೆಗಳ ನೇಮಕಾತಿಗಾಗಿ ಬೇರೆ ಬೇರೆ ದಿನಾಂಕಗಳಂದು ನಗರದ ಬೇರೆ ಬೇರೆ ಸ್ಥಳಗಳಲ್ಲಿ ಸಂದರ್ಶನವನ್ನು ಏರ್ಪಡಿಸಲಾಗಿದೆ ಕರಣ ಅರ್ಹ ಮತ್ತು ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ವಿವರಗಳನ್ನು ಪಡೆಯಬಹುದಾಗಿದೆ.

No. of posts: 250
Comments