Loading..!

ಬಳ್ಳಾರಿಯ ಖಾಸಗಿ ಸಹಕಾರಿ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:April 13, 2024
not found

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ಪ್ರಮುಖ ಖಾಸಗಿ ಸಹಕಾರಿ ಬ್ಯಾಂಕ್ ಗಳಲ್ಲಿ ಒಣದಾಗಿರುವ ವಿಕಾಸ್ ಸೌಹಾರ್ದಸಹಕಾರಿ ಬ್ಯಾಂಕ್ ನಿ., ಹೊಸಪೇಟೆಯಲ್ಲಿ ಖಾಲಿ ಇರುವ ಮ್ಯಾನೇಜರ್, ಸೀನಿಯರ್ ರಿಕವರಿ ಆಫೀಸರ್, ಬ್ರಾಂಚ್ ಮ್ಯಾನೇಜರ್, ಸೀನಿಯರ್ ಆಡಿಟರ್, ಸೀನಿಯರ್ ಆಫೀಸರ್, ಇನ್ವೆಸ್ಟ್ ಮೆಂಟ್ ಆಫೀಸರ್, ಲೀಗಲ್ ಆಫೀಸರ್ ಮತ್ತು ಟೆಕ್ನಿಕಲ್ ಆಫೀಸರ್ ಸೇರಿದಂತೆ 47 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 19/04/2024 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 
ಹುದ್ದೆಗಳ ವಿವರ : 47
1. Divisional Manager : 01 
2. Chartered Accountant’s for Senior Management level : 02
3. Branch Managers : 05 
4. Senior Recovery Officer : 01 
5. Senior Officer for Review and Monitoring : 1
6. Senior Auditor : 01
7. Investment Office : 1
8. Legal Officer : 01 
9. Technical officer (IT) : 02 
10. Central Monitoring Officer : 02 
11. Probationary officer : 3

No. of posts:  47

Comments