Loading..!

ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: SSLC
Published by: Bhagya R K | Date:March 8, 2024
not found

ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 299 ಹ್ಯಾಂಡಿ ಮನ್, ಹ್ಯಾಂಡಿ ವುಮನ್, ಡ್ಯೂಟಿ ಮ್ಯಾನೇಜರ್, ಡ್ಯೂಟಿ ಆಫೀಸರ್ ಮತ್ತು ರ‍್ಯಾಂಪ್ ಸರ್ವಿಸ್ ಎಕ್ಸಿಕ್ಯೂಟಿವ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. 
- ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು15 ಮಾರ್ಚ್ 2024 ರಿಂದ 19 ಮಾರ್ಚ್ 2024 ರ ವರೆಗೆ ನಡೆಯುವ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ. 


ಹುದ್ದೆಗಳ ವಿವರ : 299 
ಹ್ಯಾಂಡಿ ಮನ್ - 150 
ಹ್ಯಾಂಡಿ ವುಮನ್ - 38
ಜೂ. ಆಫೀಸರ್ – ಟೆಕ್ನಿಕಲ್ - 02
ರ‍್ಯಾಂಪ್ ಸರ್ವಿಸ್ ಎಕ್ಸಿಕ್ಯೂಟಿವ್/ ಯುಟಿಲಿಟಿ ಏಜೆಂಟ್ ಕಮ್ ರ‍್ಯಾಂಪ್ ಡ್ರೈವರ್ - 27
ಡ್ಯೂಟಿ ಮ್ಯಾನೇಜರ್ - 01
ಡ್ಯೂಟಿ ಆಫೀಸರ್ - 02
ರ‍್ಯಾಂಪ್ ಸರ್ವಿಸ್ ಎಕ್ಸಿಕ್ಯೂಟಿವ್ - 79


ಸಂದರ್ಶನ ನಡೆಯುವ ವಿಳಾಸ : 
Govt. High School, Kapila
Prasad, Jatni – Sundarpada
Road, Azad Nagar, Near
Airfield Police Station,
Sundarpada, Bhubaneshwar,
Odisha - 751002

No. of posts:  299

Comments