Loading..!

ಕರ್ನಾಟಕ ಲೋಕಸೇವಾ ಆಯೋಗ (KPSC) ದಿಂದ ತಾಂತ್ರಿಕ / ತಾಂತ್ರಿಕೇತರ ಹುದ್ದೆಗಳ ನೇಮಕಾತಿಯ ಕೀ ಉತ್ತರಗಳು ಪ್ರಕಟ
| Date:Aug. 6, 2019
Image not found
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು ದಿನಾಂಕ: 12-12-2018 ರಿಂದ 16-12-2018 ರವರೆಗೆ ನಡೆದ ತಾಂತ್ರಿಕ ತಾಂತ್ರಿಕೇತರ ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು.
* ಈ ಪರೀಕ್ಷೆಯ ನಿರ್ದಿಷ್ಟ ಪತ್ರಿಕೆ-II (ವಿಷಯ ಸಂಕೇತ: 334, 335, 336, 337, 339, 341, 344, 345 ಮತ್ತು 346) ಗಳಿಗೆ ಆಯೋಗವು ದಿನಾಂಕ: 05-03-2019 ರಂದು ಪ್ರಕಟಿಸಿದ ಕೀ-ಉತ್ತರಕ್ಕೆ ಯಾವುದೇ ಬದಲಾವಣೆಗಳಿರುವುದಿಲ್ಲ.
* ಸಾಮಾನ್ಯ ಪತ್ರಿಕೆ-I (ವಿಷಯ ಸಂಕೇತ: 349), ನಿರ್ದಿಷ್ಟ ಪತ್ರಿಕೆ–II (ವಿಷಯ ಸಂಕೇತ: 332, 340, 342 ಮತ್ತು 350)ಗಳಿಗೆ ಕೂಡ ಯಾವುದೇ ಬದಲಾವಣೆಗಳಿರುವದಿಲ್ಲ.
* ಈ ಪತ್ರಿಕೆಗಳನ್ನು ಹೊರತುಪಡಿಸಿ ಉಳಿದ ನಿರ್ದಿಷ್ಟ ಪತ್ರಿಕೆ–II (ವಿಷಯ ಸಂಕೇತ: 333, 338, 343 ಮತ್ತು 347) ಗಳಿಗೆ ಪರಿಷ್ಕರಿಸುತ್ತಿರುವ ಕೀ-ಉತ್ತರಗಳನ್ನು KPSC ಯು ಪ್ರಕಟಿಸಿದ್ದು ಪರಿಷ್ಕೃತ ಕೀ ಉತ್ತರಗಳ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ್ನು ಬಳಸಿ ಡೌನ್ಲೋಡ್ ಮಾಡಿಕೊಳ್ಳಿ.
ಈ ರಕ್ಷಾ ಬಂಧನದಲ್ಲಿ ಉತ್ತಮ ದರ್ಜೆಯ ರಾಖಿಗಳನ್ನು amazon ನಿಂದ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಿ

Comments