Loading..!

KPSC ಯಿಂದ ರಾಜ್ಯ ಅಬಕಾರಿ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಕೀ ಉತ್ತರಗಳು ಪ್ರಕಟ
| Date:May 9, 2019
Image not found
KPSC Excise Sub Inspector Key Answers Released :

KPSC ಯು ರಾಜ್ಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಅಬಕಾರಿ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು ಮತ್ತು ಈ ಹುದ್ದೆಗಳಿಗೆ ದಿನಾಂಕ 17-02-2019 ರಂದು ಲಿಖಿತ ಪರೀಕ್ಷೆಯನ್ನು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು, ಪ್ರಸ್ತುತ KPSC ಯು ಈ ಹುದ್ದೆಗಳಿಗೆ ನಡೆದ ಲಿಖಿತ ಪರೀಕ್ಷೆಯ ಕೀ ಉತ್ತರಗಳನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ತಮ್ಮ OMR ಶೀಟ್'ನೊಂದಿಗೆ ತಾಳೆ ನೋಡಬಹುದಾಗಿದೆ, ಕೀ ಉತ್ತರಗಳಲ್ಲಿ ಏನಾದರು ತಪ್ಪು ಕಂಡು ಬಂದಲ್ಲಿ ದಿನಾಂಕ 15-05-2019 ರೊಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ.
ಕೀ ಉತ್ತರಗಳ ಆಕ್ಷೇಪಣೆಗಳನ್ನುಈ ವಿಳಾಸಕ್ಕೆ "ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು-560001" ಇವರಿಗೆ ದಿನಾಂಕ: 15-05-2019 ರಂದು ಕಛೇರಿಯ ಕಾರ್ಯದ ವೇಳೆಯೊಳಗಾಗಿ ತಲುಪುವಂತೆ ಕಳುಹಿಸಿಕೊಡಬೇಕು.

ಕೀ ಉತ್ತರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ

KPSC Excise Sub Inspector Key Answers Released :
ನೀವು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments