Loading..!

Back
ಭಾಷಾಂತರ ಮತ್ತು ಸಾರಾಂಶ ಬರವಣಿಗೆ (Translation and Precise Writing)
Book nameಭಾಷಾಂತರ ಮತ್ತು ಸಾರಾಂಶ ಬರವಣಿಗೆ (Translation and Precise Writing)
AuthorBabureddy PSI
PublisherVenu Xerox Publication
LanguageKannada
Stocks leftOnly 1 item remaining
Description"ಚಿಗುರು" ಪುಸ್ತಕ ಖ್ಯಾತಿಯ ಲೇಖಕರಾದ ಹಾಗೂ ಈಗಾಗಲೇ ಸೇವೆಯಲ್ಲಿರುವ ಶ್ರಿಯುತ ಬಾಬುರೆಡ್ಡಿ ಅವರಿಂದ ಬರೆಯಲ್ಪಟ್ಟ "ಭಾಷಾಂತರ ಮತ್ತು ಸಾರಾಂಶ ಬರವಣಿಗೆ" ಪುಸ್ತಕವು ಪಿಎಸ್ಐ ಹುದ್ದೆಗಳ ಆಕಾಂಕ್ಷಿಗಳಿಗೆ ಉತ್ತಮ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ 1998 ರಿಂದ 2019 ರವರೆಗಿನ ಪಿಎಸ್ಐ ಹುದ್ದೆಗಳ ಪತ್ರಿಕೆ-1 ರ ಎಲ್ಲ ಪ್ರಶ್ನೆ ಪತ್ರಿಕೆಗಳನ್ನು ವಿವರಿಸಲಾಗಿದೆ. ಹಾಗೂ PSI ನೇಮಕಾತಿಯ ಭಾಷಾಂತರ ಮತ್ತು ಸಾರಾಂಶ ಬರವಣಿಗೆ ಅಭ್ಯಾಸಕ್ಕಾಗಿ ರಾಜ್ಯದಲ್ಲಿ ಬಹುಬೇಡಿಕೆಯ ಪುಸ್ತಕ ಇದಾಗಿದೆ.
Number of pages427
Price₹164.00 (₹270.00) 40% off
Recent reviews

Venkappa Jaggalavar

June 14, 2021

Raghu H

April 29, 2021

Shabeena

April 5, 2021