Loading..!

Back
Reviews - SDA Q - Bank ಪ್ರಶ್ನೋತ್ತರ ಮಾಲಿಕೆ (4.0)
Image not found
Author: ಡಿ.ಎ. ಗೌತಮ್
Publisher: ಉನ್ನತಿ ಪ್ರಕಾಶನ
Description: SDA Q - Bank ಪ್ರಶ್ನೋತ್ತರ ಮಾಲಿಕೆ ಪುಸ್ತಕವು ಡಿ.ಎ.ಗೌತಮ್ ರವರಿಂದ ರಚಿತವಾಗಿದೆ. ಈ ಪುಸ್ತಕವು 1991 - 2019 ವರೆಗಿನ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಜ್ಞಾನದ ವಿಷಯಗಳ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. ಇದು ಮುಂದೆ ಬರುವ SDA ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. ಪರಿಷ್ಕೃತ ಮುದ್ರಣವಾಗಿದೆ.

Shashi Kumar H C

Sept. 4, 2021

Sir ee book nalli answer ge explanation idiyaaa