Loading..!

Back
Reviews - ಸಿವಿಲ್ ಇಂಜಿನಿಯರಿಂಗ್ ನೇಮಕಾತಿ - ಸಹಾಯಕ ಇಂಜಿನಿಯರ್(ಎಇ) -Sapna (4.3)
Image not found
Author: H S Viswanath, C V Jayanna
Publisher: Sapna Book House
Description: PWD WRD KPTCL BWSSB ಸೇರಿ ಮುಂತಾದ ಇಲಾಖಾ ನೇಮಕಾತಿ ಪರೀಕ್ಷೆಗಳ ಉತ್ತಮ ತಯಾರಿಗಾಗಿ, ಸಪ್ನಾ ಬುಕ್ ಹೌಸ್ ಹೊರತಂದಿರುವ ಈ ಪುಸ್ತಕವು ತುಂಬಾ ಉಪಯುಕ್ತವಾಗಿದೆ. ಈ ಪುಸ್ತಕವು ಪತ್ರಿಕೆ : 1 ಸಾಮಾನ್ಯ ಜ್ಞಾನ, ಪ್ರಚಲಿತ ಘಟನೆಗಳು ಪತ್ರಿಕೆ : 2 ತಾಂತ್ರಿಕ ವಿಷಯ ಈ ಪತ್ರಿಕೆಗಳು ವಿವರಣೆ ಮತ್ತು ಪ್ರಶ್ನೋತ್ತರಗಳನ್ನೂ ಒಳಗೊಂಡಿದೆ ಮತ್ತು ಈ ಪುಸ್ತಕವು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. 

Mohammed Saalim

Nov. 14, 2020

Kariyappa Patil

Oct. 28, 2020

Harshavardhan Subhash

Sept. 25, 2020