Back
ಮಾಸ್ಟರ್ PSI ವಿವರಣೆ ಸಹಿತ ಪ್ರಶ್ನೋತ್ತರ ಕೈಪಿಡಿ
Book name | ಮಾಸ್ಟರ್ PSI ವಿವರಣೆ ಸಹಿತ ಪ್ರಶ್ನೋತ್ತರ ಕೈಪಿಡಿ |
Author | ನಿಂಗಪ್ಪ ಎ.ಎಚ್ |
Publisher | ಅಶೋಕ್ ಪಬ್ಲಿಕೇಷನ್ |
Language | Kannada |
Stocks left | Out of Stock |
Description | ಮಾಸ್ಟರ್ PSI ವಿವರಣೆ ಸಹಿತ ಪ್ರಶ್ನೋತ್ತರ ಕೈಪಿಡಿ ಪುಸ್ತಕವು ನಿಂಗಪ್ಪ ಎ.ಎಚ್ ರವರಿಂದ ರಚಿತವಾಗಿದೆ. ಈ ಪುಸ್ತಕವು 1998 ರಿಂದ 2021 ರವೆಗಿನ 27 ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಸಹಿತವಾದ ವಿವರಣೆಯನ್ನು ಬಿಡಿಸಲಾಗಿದೆ.ಈ ಪುಸ್ತಕವು ಸಾಮಾನ್ಯ ಅಧ್ಯಯನದ ಎಲ್ಲ ವಿಷಯಗಳು, ಇತ್ತೀಚಿನ ಪ್ರಚಲಿತ ಘಟನೆಗಳ ಮಾಹಿತಿ, ಪೊಲೀಸ್ ಇಲಾಖೆಯ ಮಾಹಿತಿ ಮತ್ತು ಮಾನಸಿಕ ಸಾಮರ್ಥ್ಯ ವಿಷಯವನ್ನು ಒಳಗೊಂಡಿದೆ. ಈ ಕೈಪಿಡಿಯು ಪಿಎಸ್ಐ, ಪೊಲೀಸ್ ಕಾನ್ ಸ್ಟೇಬಲ್ ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕವಾಗಿದೆ. |
Number of pages | 624 |
Price | ₹328.00 |

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಶ್ನಾಕೋಶ - Dice- K M Mulla by K M Mulla, Dice Publication Dharwad
₹192.00 ₹240.00 20% off
(2)
ಸ್ಪರ್ಧಾ ಇತಿಹಾಸ ಪ್ರಶ್ನಾಕೋಶ - ರುದ್ರೇಶ್ by ರುದ್ರೇಶ್, SunStar Publisher
₹236.00 ₹295.00 20% off