Back
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ವಿಜ್ಞಾನ - SMV Gold
Book name | ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ವಿಜ್ಞಾನ - SMV Gold |
Author | A.Balaraju |
Publisher | SMV Gold Publication |
Language | Kannada |
Stocks left | Out of Stock |
Description | ಎಸ್ಎಂವಿ ಗೋಲ್ಡ್ ಇವರು ಹೊರತಂದಿರುವ "ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ವಿಜ್ಞಾನ" ಪುಸ್ತಕವು ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ವಿಜ್ಞಾನ ಪುಸ್ತಕವಾಗಿದೆ. ಕೈಪಿಡಿಯ ವಿಶೇಷತೆಗಳು : * ICSC, CBSC ಪಠ್ಯಕ್ರಮದಂತೆ ರಚಿಸಲಾಗಿದೆ. * ಪ್ರತಿ ಅಧ್ಯಾಯದ ಆರಂಭದಲ್ಲಿ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ-ಉತ್ತರಗಳಿವೆ. * ಪ್ರತಿ ಪರಿಕಲ್ಪನೆಗೂ ಸವಿಸ್ತಾರವಾದ ವಿವರಣೆಯಿದೆ. * ಶೀರ್ಷಿಕೆ ಮತ್ತು ಉಪಶೀರ್ಷಿಕೆಗಳನ್ನು ಇಂಗ್ಲೀಷ್ನಲ್ಲೂ ನೀಡಲಾಗಿದೆ. * ಪ್ರತಿ ಅಧ್ಯಾಯದ ಕೊನೆಯಲ್ಲಿ ಸಂಭವನೀಯ ಪ್ರಶೋತ್ತರಗಳಿವೆ. * ಪ್ರತಿ ಭಾಗದ ಕೊನೆಯಲ್ಲಿ ಅಕಾರಾದಿಯಾಗಿ ಪದಸೂಚಿಯನ್ನು ನೀಡಲಾಗಿದೆ. |
Number of pages | 780 |
Price | ₹440.00 |
Recent reviews
Rafee Q
Jan. 27, 2021![Image not found](/media/products/-/2023_03_16_8_23_PM_Office_Lens_thumb.jpg)
ಕನ್ನಡ ಸಾಹಿತ್ಯ ಚರಿತ್ರೆ - ತ.ಸು.ಶಾಮರಾಯ by ತ.ಸು.ಶಾಮರಾಯ, ಕನ್ನಡ ಸಾಹಿತ್ಯ ಪರಿಷತ್ತು
₹215.00 ₹250.00 14% off
(1)![Image not found](/media/products/success-booster-maruti-bandari-2024-new-edition/Success_Booster_-_Maruti_Bandar_LTY2aJQ.jpg)
Success Booster - Maruti Bandari | 2024 New Edition by Maruti Bandari, Excellent Book For Success Aspirants
₹636.00 ₹795.00 20% off
(4)