Back
ಯಶೋಮಾರ್ಗ ಐಎಎಸ್/ ಕೆಎಎಸ್ /ಮುಖ್ಯ ಪರೀಕ್ಷೆಯ ಕೈಪಿಡಿಗಳು - ಸಪ್ನ | 5 ಪುಸ್ತಕಗಳ Combo
Book name | ಯಶೋಮಾರ್ಗ ಐಎಎಸ್/ ಕೆಎಎಸ್ /ಮುಖ್ಯ ಪರೀಕ್ಷೆಯ ಕೈಪಿಡಿಗಳು - ಸಪ್ನ | 5 ಪುಸ್ತಕಗಳ Combo |
Author | Dr. ಪುರುಷೋತ್ತಮ ಬಿಳಿಮಲೆ ಮಹಮದ್ ರಫೀ ಪಾಶ |
Publisher | Sapna Book House |
Language | Kannada |
Stocks left | In Stock |
Description | ಮೊಟ್ಟಮೊದಲ ಬಾರಿಗೆ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗಾಗಿ ಸಪ್ನ ಪಬ್ಲಿಕೇಷನ್ ವತಿಯಿಂದ ಐಎಎಸ್ /ಕೆಎಸ್ ಮುಖ್ಯ ಪರೀಕ್ಷೆಯ ಕೈಪಿಡಿ ಹೊರತರಲಾಗಿದೆ, ಈ ಪುಸ್ತಕಗಳನ್ನು ಯೊಶೋಮಾರ್ಗ ಎಂಬ ಶೀರ್ಷಿಕೆಯಿಂದ ಹೊರತರಲಾಗಿದೆ. 1) =ಪ್ರಬಂಧಗಳು = ಈ ಪುಸ್ತಕವು ಕಳೆದ ಹದಿನೈದು ವರ್ಷಗಳ ಐಎಎಸ್/ಕೆಎಸ್ ಮುಖ್ಯ ಪರೀಕ್ಷೆಯ (ಪ್ರಬಂಧ ಪತ್ರಿಕೆಗಳು) ಪ್ರಶ್ನೆಪತ್ರಿಕೆಗಳು,ರಾಷ್ಟ್ರ/ಅಂತರಾಷ್ಟ್ರೀಯ ಹಾಗೂ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಕುರಿತು ಪ್ರಚಲಿತ ಮತ್ತು ಇತ್ತೀಚಿನ ಬೆಳವಣಿಗೆಯ ಬಗ್ಗೆ ಬರೆಯಲಾದ ವಿಮರ್ಶಾತ್ಮಕ ಲೇಖನಗಳು ಒಳಗೊಂಡಿದೆ . 2) = ಸಾಮಾನ್ಯ ಅಧ್ಯಯನ -1 : ಈ ಪುಸ್ತಕವು ಭಾರತದ ಪರಂಪರೆ ಮತ್ತು ಸಂಸ್ಕೃತಿ ,ಭಾರತದ ಮತ್ತು ಪ್ರಪಂಚದ ಇತಿಹಾಸ , ಭೂಗೋಳ ಮತ್ತು ಸಮಾಜ ವಿಷಯಗಳನ್ನು ಒಳಗೊಂಡಿದೆ. 3)= ಸಾಮಾನ್ಯ ಅಧ್ಯಯನ -2 : ಈ ಪುಸ್ತಕವು ಆಡಳಿತ ,ಸಂವಿಧಾನಾ,ರಾಜಕೀಯ,ಸಾಮಾಜಿಕ ನ್ಯಾಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನುಒಳಗೊಂಡಿದೆ. 4) = ಸಾಮಾನ್ಯ ಅಧ್ಯಯನ- 3 : ಈ ಪುಸ್ತಕವು ಮಾಹಿತಿ ತಂತ್ರಜ್ಞಾನ,ಆರ್ಥಿಕ ಅಭಿವೃದ್ಧಿ ಮತ್ತು ನೈಸರ್ಗಿಕ ವಿಪತ್ತು ನಿರ್ವಣೆ ಜೇವವೈವಿಧ್ಯತೆ ಮತ್ತು ಭದ್ರತೆ ವಿಷಯಗಳನ್ನುಒಳಗೊಂಡಿದೆ 5) =ಸಾಮಾನ್ಯ ಅಧ್ಯಯನ-4 : ಈ ಪುಸ್ತಕವು ನೈತಿಕ ಮೌಲ್ಯಗಳು ,ದಕ್ಷತೆ ಮತ್ತು ಮನೋಸಾಮರ್ಥ್ಯ ನೀತಿಶಾಸ್ತ್ರ ,ಮಾನವ ಮೌಲ್ಯಗಳು , ನೀತಿ ನಿಷ್ಠೆ ,ಅಭಿರುಚಿಗಳು ವಿಸ್ತೃತ ಪರಿಚಯವನ್ನು ಒಳಗೊಂಡಿದೆ. |
Number of pages | 1500 |
Price | ₹1359.00 |
Recent reviews
User
Dec. 13, 2024
ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ರಕ್ಷಕ | ಸಕ್ಸಸ್ ಗೈಡ್ | Forest Guard Success Guide by Sunstar, SunStar Publisher
₹335.00 ₹450.00 26% off
(1)
ಸಮಗ್ರ ಭಾರತದ ಇತಿಹಾಸ - ಡಾ. ಕೆ. ಸದಾಶಿವ by ಡಾ. ಕೆ. ಸದಾಶಿವ, ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
₹1000.00 ₹1250.00 20% off
(4)
KEA ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಾಮಾನ್ಯ ಜ್ಞಾನ ಪತ್ರಿಕೆ -3 Sunstar by Sunstar, SunStar Publisher
₹297.00 ₹395.00 25% off

ಕೌಟಿಲ್ಯ ಪ್ರಬಂಧಗಳು| ನಾಗರಾಜ ಎಚ್. ಗಡದ | 6 th Edition by ನಾಗರಾಜ ಎಚ್. ಗಡದ, ಕೌಟಿಲ್ಯ ಪ್ರಕಾಶನ
₹176.00 ₹220.00 20% off