Back
Reviews - VAO ಗ್ರಾಮ ಆಡಳಿತ ಅಧಿಕಾರಿ (Village Accountant Officer) ಗ್ರೂಪ್-C | SMV Gold (5.0)
Author: ಎ. ಸುಬ್ರಮಣಿ
Publisher: SMV Gold Publication
Description:
ಎಸ್ಎಂವಿ ಗೋಲ್ಡ್ ಇವರು ಹೊರತಂದಿರುವ "VAO ಗ್ರಾಮ ಆಡಳಿತ ಅಧಿಕಾರಿ (ವಿಲೇಜ್ ಅಕೌಂಟೆಂಟ್ ಆಫೀಸರ್) ಗ್ರೂಪ್-ಸಿ" ಹುದ್ದೆಯ ಪರೀಕ್ಷಾ ಕೈಪಿಡಿಯು ಪತ್ರಿಕೆ-1 ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನ, ದಿನನಿತ್ಯ ಗ್ರಹಿಸಬಹುದಾದ ವಿಷಯಗಳು, ಭಾರತೀಯ ಸಂವಿಧಾನದ ಅವಲೋಕನ, ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಇತಿಹಾಸ, ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಭೂಗೋಳಶಾಸ್ತ್ರ, ರಾಜ್ಯ ಮತ್ತು ಪ್ರಾದೇಶಿಕ ಆಡಳಿತ, ಕರ್ನಾಟಕದ ಆರ್ಥಿಕ ಬೆಳವಣಿಗೆ ಗ್ರಾಮೀಣ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಸಹಕಾರ, ಕರ್ನಾಟಕದಲ್ಲಿ ಪರಿಸರ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಷಯಗಳು.
ಜೊತೆಗೆ ಪತ್ರಿಕೆ-2 ಸಂವಹನಕ್ಕೆ ಸಂಬಂಧಪಟ್ಟಂತೆ
ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಗಣಕ ಯಂತ್ರ ಜ್ಞಾನ ವಿಷಯವನ್ನು ಒಳಗೊಂಡಿದ್ದು, ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಕಾಂಕ್ಷಿಗಳಿಗೆ ಉಪಯುಕ್ತ ಪುಸ್ತಕ ಆಗಿರುತ್ತದೆ
Bhagyashree Bhagavant Sav
Dec. 4, 2024Need
Hosamani Manjunath
Aug. 7, 2024User
July 17, 2024buy a book, because it is updated...
Naveena,N Nagarahalli
June 4, 2024Basavaraj Halli
June 4, 2024User
May 31, 2024