Loading..!

Back
Reviews - ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ - VRS (4.7)
Image not found
Author: ಡಾ.ವೆಂಕಟರಮಣಸ್ವಾಮಿ.ಎಸ್.ವಿ.
Publisher: ಭಾನು ಪಬ್ಲಿಕೇಷನ್
Description:
ಡಾ ವೆಂಕಟರಮಣಸ್ವಾಮಿ ಎಸ್ ವಿ ಇವರು ಬರೆದಿರುವ "ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ" ಪುಸ್ತಕವು UPSC ಮತ್ತು KPSC ಪ್ರಶ್ನೆಪತ್ರಿಕೆಗಳನ್ನು ಹಾಗೂ ವಿವಿಧ  Apps, ಜಾಲತಾಣಗಳು NCERT, DSERT ಪುಸ್ತಕಗಳ ಆಧಾರದ ಮೇಲೆ ರಚಿಸಲಾಗಿದೆ. 
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ವಿಜ್ಞಾನ ಮತ್ತು ತಂತ್ರಜ್ಞಾನ ಘಟಕವಾರು ಪ್ರಶ್ನೋತ್ತರಗಳನ್ನು ಈ ಪುಸ್ತಕವು ಒಳಗೊಂಡಿದ್ದು, IAS KAS PSI KES BEd DEd FDA SDA PC ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ.
ಈ ಪುಸ್ತಕದ ಒಟ್ಟು 4500ಕ್ಕೂ ಅಧಿಕ ವಸ್ತುನಿಷ್ಠ ವಿಜ್ಞಾನ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು ಪ್ರಸ್ತುತ ಎರಡನೇ ಮರು ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿರುತ್ತದೆ.

Channu B

Jan. 12, 2023

Good book

Kiran I Bidarakatti

Dec. 31, 2022

Basavaraja M.C

Oct. 3, 2022

Good book in science

Nagaraj Gouda

Jan. 16, 2022

Good book. Iam happy

Shivakumara M

Dec. 10, 2021

Raghu H

April 29, 2021

Best Science Question Bank

Rafee Q

Dec. 29, 2020