Loading..!

Back
ಯಶಸ್ಸಿನ ವಿವಿಧ ಹಂತಗಳು| ರಾಬರ್ಟ್. ಎಚ್. ಶುಲ್ಲರ
Book nameಯಶಸ್ಸಿನ ವಿವಿಧ ಹಂತಗಳು| ರಾಬರ್ಟ್. ಎಚ್. ಶುಲ್ಲರ
Authorರಾಬರ್ಟ್. ಎಚ್. ಶುಲ್ಲರ
Publisherವಿಶಾಲ್ ಪಬ್ಲಿಕೇಶನ್
LanguageKannada
Stocks leftOut of stock
Descriptionಯಶಸ್ಸಿನ ವಿವಿಧ ಹಂತಗಳು| ರಾಬರ್ಟ್. ಎಚ್. ಶುಲ್ಲರ
ಈ ಪುಸ್ತಕವು ಬಿ ಎನ್ ಶೋಭಾದೇವಿ ಅವರು ಈ ಕೃತಿಯನ್ನು ಇಂಗ್ಲಿಷ್ ಮೂಲ ಕೃತಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ಯಶಸ್ಸು ಮತ್ತು ವಿಫಲತೆಯ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ. ವಿಫಲತೆಯನ್ನು ಎದುರಿಸಿದಾಗ ನಮ್ಮ ಮನಸ್ಥಿತಿ ಹೇಗಿರಬೇಕು ಎಂಬುದನ್ನು ಅನೇಕ ನಿದರ್ಶನಗಳಿಂದ ವಿವರಿಸಿದ್ದಾರೆ. ಮತ್ತು ಯಶಸ್ಸಿಗೆ ಕಾರಣವಾಗುವ ವಿವಿಧ ಹಂತಗಳನ್ನು ವಿವರಿಸಿದ್ದಾರೆ. ಯಶಸ್ಸು ಮತ್ತು ವಿಫಲತೆ ಅದರ ಆಯ್ಕೆ ನಿಮ್ಮದೇ ಆಗಿದೆ ಎಂಬುದನ್ನು ಹಲವಾರು ಉದಾಹರಣೆಗಳ ನೀಡುವುದರ ಮೂಲಕ ವಿವರಿಸಿದ್ದಾರೆ.
Number of pages253
Price₹240.00 (₹299.00) 20% off