Back
Reviews - SSC-GD ಕಾನ್ಸ್ ಟೇಬಲ್ ಪ್ರಶ್ನಾಕೋಶ | ಡೈಸ್ ಸಿರಿಸ್ | KM ಮುಲ್ಲಾ
Author: K M Mulla
Publisher: Dice Publication Dharwad
Description:
SSC-GD ಕಾನ್ಸ್ ಟೇಬಲ್ ಪ್ರಶ್ನಾಕೋಶ ಪುಸ್ತವು ಡೈಸ್ ಸಿರಿಸ್ ನ ಭಾಗವಾಗಿದ್ದು, ಈ ಪುಸ್ತಕದಲ್ಲಿ 2023 ಜನವರಿ ಮತ್ತು ಫೆಬ್ರುವರಿಯಲ್ಲಿ ನಡೆದ SSC-GD ಕಾನ್ಸ್ಟೇಬಲ್ ಪರೀಕ್ಷೆಯ ಒಟ್ಟು 25 ಉತ್ತರ ಸಹಿತ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದ್ದು, ಈ ಪ್ರಶ್ನೋತ್ತರಗಳು ಇಂಗ್ಲಿಷ್ ಆವೃತ್ತಿಯ ಭಾಷಾಂತರವಾಗಿವೆ.
* SSC-GD ಕಾನ್ಸ್ಟೇಬಲ್ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉಪಯುಕ್ತ ಪುಸ್ತಕವಾಗಿದೆ.
SSC GD Dice Series Book KM Mulla Sir