Loading..!

Back
ದೈಹಿಕ ಶಿಕ್ಷಣದ ಸ್ಪರ್ಧಾ ಸಾಹಿತ್ಯ - ಈ. ಶ್ರೀನಿವಾಸಗೌಡ
Book nameದೈಹಿಕ ಶಿಕ್ಷಣದ ಸ್ಪರ್ಧಾ ಸಾಹಿತ್ಯ - ಈ. ಶ್ರೀನಿವಾಸಗೌಡ
Authorಈ. ಶ್ರೀನಿವಾಸಗೌಡ
Publisherವಿಸ್ಮಯ ವಿಜೇತ
LanguageKannada
Stocks leftOut off stock
Description
ದೈಹಿಕ ಶಿಕ್ಷಣದ ಸ್ಪರ್ಧಾ ಸಾಹಿತ್ಯ ಕೈಪಿಡಿಯು ಈ.ಶ್ರೀನಿವಾಸಗೌಡ ಹಾಗೂ ಎಸ್.ಚೌಡಪ್ಪ ಅವರಿಂದ ರಚಿಸಲ್ಪಟ್ಟಿದು, UGC, NET, TET, D.P.Ed, B.P.Ed, M.P.Ed ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪುಸ್ತಕ. 
ಪುಸ್ತಕದ ವಿಶೇಷತೆ : 
ಆರೋಗ್ಯ ಶಿಕ್ಷಣ, ಗುಂಪು ಆಟಗಳು, ಪ್ರಚಲಿತ ಘಟನೆಗಳು, ಸ್ಪೋರ್ಟ್ಸ್ ಮೆಡಿಸನ್, ಒಲಂಪಿಕ್ಸ್ ಕ್ರೀಡೆಗಳು, ವೈಜ್ಞಾನಿಕ ತತ್ವಗಳು, ಯೋಗ ಮತ್ತು ಪ್ರಾಣಾಯಾಮ, ಶರೀರ ರಚನಾ ಶಾಸ್ತ್ರ ಮತ್ತು ಕ್ರಿಯಾ ಶಾಸ್ತ್ರ. ವಿಷಯವಾರುಗಳನ್ನು ಒಳಗೊಂಡಿರುವಂತಹ ಪುಸ್ತಕ.
Number of pages535
Price₹472.00 (₹555.00) 15% off
Recent reviews

Rakshitha K Rakshitha K

Jan. 2, 2025