Loading..!

Back
ಶಿಶುಮನೋವಿಜ್ಞಾನ ಮತ್ತು ಬೋಧನಾ ಕ್ರಮ | Spardha Vijeta | K M Suresh | 8th Edition 2024
Book nameಶಿಶುಮನೋವಿಜ್ಞಾನ ಮತ್ತು ಬೋಧನಾ ಕ್ರಮ | Spardha Vijeta | K M Suresh | 8th Edition 2024
AuthorK M Suresh
PublisherSpardha Vijetha
LanguageKannada
Stocks leftIn Stock
Description
- ಸ್ಪರ್ಧಾ ವಿಜೇತ ಸರಣಿಯ "ಶಿಶುಮನೋವಿಜ್ಞಾನ ಮತ್ತು ಬೋಧನಾ ಕ್ರಮ" ಪುಸ್ತಕವು ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ K.M.ಸುರೇಶ ಅವರಿಂದ ರಚಿತವಾಗಿದೆ. DEd ಮತ್ತು BEd ನ ಪತ್ರಿಕೆ-1 ಮತ್ತು ಪತ್ರಿಕೆ-2 ರ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕವು ತುಂಬಾ ಉಪಯುಕ್ತವಾಗಿರುತ್ತದೆ.
ಪುಸ್ತಕದ ವಿಶೇಷತೆಗಳು : 
* ನೂತನ Ded ಮತ್ತು BEd CET ಪರೀಕ್ಷೆಗಳಿಗೆ ಉಪಯುಕ್ತವಾಗಿದೆ. 
* ಪರೀಕ್ಷಾ ಸಂಭವನೀಯ ಅಂಶಗಳ ಸರಳ ವಿವರಣೆ.
* ಮೌಲ್ಯ ಶಿಕ್ಷಣ ಮತ್ತು ಯೋಗ 
* 2014 ರಿಂದ 2023 ರವರೆಗಿನ TET ಪ್ರಶ್ನೆಪತ್ರಿಕೆಗಳು 
* ನೂತನ TET ಪಠ್ಯಕ್ರಮ ಆಧಾರಿತ  

* ಸ್ಪರ್ಧಾ ವಿಜೇತ ಸರಣಿಯ ಪುಸ್ತಕವಾಗಿದೆ. 2024ರ ಪರಿಷ್ಕೃತ 8ನೇ ಮುದ್ರಣವಾಗಿದೆ.
Number of pages240
Price₹200.00 (₹240.00) 17% off
Recent reviews

Raju Melmuri

June 28, 2024

User

April 3, 2024

Archana V

Sept. 17, 2022

Sri Nivasa

Dec. 21, 2020