Loading..!

Back
ಸಾಮಾನ್ಯ ಕನ್ನಡ - ಲಕ್ಷ್ಮಿ ಅಭಿರಾಮ್ | 1ನೇ ಪರಿಷ್ಕೃತ ಮುದ್ರಣ
Book nameಸಾಮಾನ್ಯ ಕನ್ನಡ - ಲಕ್ಷ್ಮಿ ಅಭಿರಾಮ್ | 1ನೇ ಪರಿಷ್ಕೃತ ಮುದ್ರಣ
Authorಲಕ್ಷ್ಮಿ ಅಭಿರಾಮ್
PublisherBiligiri publications
LanguageKannada
Stocks leftOnly 4 items remaining
Description
ಸಾಮಾನ್ಯ ಕನ್ನಡ - ಲಕ್ಷ್ಮಿ ಅಭಿರಾಮ್ ಪುಸ್ತಕವು ಸರಳ ಕನ್ನಡ ಸುಲಭ ವ್ಯಾಕರಣ ಪುಸ್ತಕವಾಗಿದೆ. KPSC ಪಠ್ಯಕ್ರಮ ಆಧರಿಸಿ ರಚಿಸಲಾದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿದೆ. FDA SDA GROUP C PDO TET ಶಿಕ್ಷಕರ ನೇಮಕಾತಿ.
* ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ (VAO) ಕಡ್ಡಾಯ ಕನ್ನಡ ಪತ್ರಿಕೆಗೂ ಉಪಯುಕ್ತ.
ಈ ಪುಸ್ತಕದ ವಿಶೇಷತೆ :
* 2000 ಕ್ಕೂ ಹೆಚ್ಚು ಮಾದರಿ ಪ್ರಶ್ನೆಗಳು. 
* ಪ್ರತಿ ಅಧ್ಯಾಯಕ್ಕೂ ಅಭ್ಯಾಸ ಪತ್ರಿಕೆ. 
* 60 ಕ್ಕೂ ಹೆಚ್ಚು ಅಭ್ಯಾಸ ಪತ್ರಿಕೆ. 
* ಕನ್ನಡ ಸಾಹಿತ್ಯ ಚರಿತ್ರೆ.
* ಸರಳವಾಗಿ ಕನ್ನಡ ವ್ಯಾಕರಣ್ಹಾಂಶ ಕಲಿಕೆ. 
* ಭಾಷಾ ಸಾಮರ್ಥ್ಯ ಕಲಿಕೆ.
ಹಾಗೂ 1 ನೇ ಪರಿಷ್ಕೃತ ಮುದ್ರಣದಲ್ಲಿ ಹಲವು ವಿಷಯಗಳನ್ನು ಸೇರ್ಪಡಿಸಲಾಗಿದೆ.
Number of pages344
Price₹299.00 (₹360.00) 17% off
Recent reviews

Kiran I Bidarakatti

Feb. 11, 2022

Ashwini Ashwini M M

Oct. 13, 2021

Yanka Rya

Aug. 31, 2021

Rafee Q

Jan. 8, 2021