Loading..!

Back
Reviews - ಸಾಮಾನ್ಯ ಅಧ್ಯಯನ -ನಾಯಕ್ & ನಾಯಕ್ Sapna (5.0)
Image not found
Author: Nayak & Nayak
Publisher: Sapna Book House
Description:
ಸಾಮಾನ್ಯ ಅಧ್ಯಯನ -ನಾಯಕ್ & ನಾಯಕ್ ಪುಸ್ತಕವು ಹರಿಚಂದ್ರ.ಎಸ್.ನಾಯಕ ಮತ್ತು ದೇವಾನಂದ.ಎಸ್. ನಾಯಕ ರವರದಾಗಿದ್ದು, ಈ ಪುಸ್ತಕವು IAS  KAS KES UGC NET SLET FDA SDA ಮತ್ತು ಇನ್ನುಳಿದ ಸ್ಪರ್ಧಾತ್ಮಕವೂ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ.
* ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಪಠ್ಯಕ್ರಮದಂತೆ ರಚಿಸಿದೆ.
* ಪರೀಕ್ಷಾ ದೃಷ್ಟಿಕೋನವನ್ನು ಇಟ್ಟುಕೊಂಡು ಈ ಪುಸ್ತಕವನ್ನು ರಚಿಸಲಾಗಿದೆ.
* 5000 ಕ್ಕಿಂತಲೂ ಹೆಚ್ಚು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. ಮತ್ತು 
* ಸ್ಪರ್ಧಾತ್ಮಕ ಮತ್ತು ಶೆಕ್ಷಣಿಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾಗಿದೆ.

User

Jan. 3, 2024

New edition please

User

Sept. 20, 2023

Basavaraj Sangote

Oct. 19, 2022

Kavya Kc

July 19, 2021

Thank you for the service @kpscvani. Books are really good and well packed. I would like to order more from kpsc vani if required. Thank you team.

Nagesh R

March 21, 2021