Loading..!

Back
ಸಮಗ್ರ ಕರ್ನಾಟಕ ಇತಿಹಾಸ (ಆರಂಭದಿಂದ ಕ್ರಿ. ಶ. 2021 ರವರೆಗೆ)| ಕೆಎನ್ಎ
Book nameಸಮಗ್ರ ಕರ್ನಾಟಕ ಇತಿಹಾಸ (ಆರಂಭದಿಂದ ಕ್ರಿ. ಶ. 2021 ರವರೆಗೆ)| ಕೆಎನ್ಎ
Authorಕೆಎನ್ಎ
Publisherಸುಭಾಸ ಸ್ಟೋರ್ಸ್
LanguageKannada
Stocks leftOut of stock
Descriptionಸಮಗ್ರ ಕರ್ನಾಟಕ ಇತಿಹಾಸ (ಆರಂಭದಿಂದ ಕ್ರಿ. ಶ. 2021 ರವರೆಗೆ)| ಕೆಎನ್ಎ
ಈ ಪುಸ್ತಕ ಕರ್ನಾಟಕ ಆರಂಭದಿಂದ ಹಿಡಿದು 2021 ರವರೆಗೆ ಆಗಿರುವ ಇತಿಹಾಸದ ಕುರಿತ ಒಂದು ಸುವರ್ಣ ಕರ್ನಾಟಕ ದರ್ಶನವನ್ನು ನೀಡುವಂತಹ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.
ಈ ಪುಸ್ತಕದಲ್ಲಿ ಕರ್ನಾಟಕದ ಭೌಗೋಳಿಕ ಲಕ್ಷಣಗಳು, ಸ್ವರೂಪ, ವ್ಯಾಪ್ತಿ, ಅಧ್ಯಯನದ ಮೂಲಾಧಾರಗಳು, ಆರಂಭದ ರಾಜ ಸಂತತಿಗಳು, ಕೃಷಿ ವ್ಯವಸ್ಥೆ, ಬಾದಾಮಿಯ ಚಾಲುಕ್ಯರು, ಮಾನ್ಯ ಕೆಟದ ರಾಷ್ಟ್ರಕೂಟರು, ವಾರಂಗಲ್ಲಿನ ಕಾಕತಿಯರು, ಕರ್ನಾಟಕ ಸಾಹಿತ್ಯದ ಬೆಳವಣಿಗೆ, ವಿಜಯನಗರ ಸಾಮ್ರಾಜ್ಯ, ಕರ್ನಾಟಕದ ಪಾಳೇಗಾರರು, ಬಿಜಾಪುರದ ಆದಿಲ್ ಶಾಹಿಗಳ, ಚಿತ್ರದುರ್ಗದ ಪಾಳೆಗಾರರು, ಕಲ್ಯಾಣದ ಚಾಲುಕ್ಯರು, ಮಹಾಮಂಡಲೇಶ್ವರರು, ಕರ್ನಾಟಕದ ಹೊರಗಡೆ ಆಳಿದ ಕರ್ನಾಟಕ ರಾಜ್ಯ ಸಂತತಿಗಳು, ಹಾಗೂ ಯಲಹಂಕದ ನಾಡಪ್ರಭುಗಳು, ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ, ಕನ್ನಡ ಭಾಷೆ ಮತ್ತು ಸಾಹಿತ್ಯಗಳೊಂದಿಗೆ, ಕರ್ನಾಟಕದ ಆರ್ಥಿಕ ಸಮೀಕ್ಷೆ, ಕರ್ನಾಟಕದ ಪ್ರವಾಸೋದ್ಯಮ, ಸ್ವಾತಂತ್ರೋತ್ತರ ಕರ್ನಾಟಕ, ಐತಿಹಾಸಿಕ ಸ್ಥಳಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ನಕ್ಷೆಗಳ ಮೂಲಕ ನೀಡಲಾಗಿದೆ. * ಈ ಪುಸ್ತಕ ಐಎಎಸ್, ಕೆ ಎ ಎಸ್, ಪಿ ಎಸ್ ಐ, ಪಿಡಿಓ, ಎಸ್ ಡಿ ಎ, ಎಫ್ ಡಿ ಎ, ಪೊಲೀಸ್ ಕಾನ್ಸ್ಟೇಬಲ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅತಿ ಉಪಯುಕ್ತವಾದಂತ ಹೊತ್ತಿಗೆಯಾಗಿದೆ.
ಈ ಪುಸ್ತಕವು ಭಾಗ 1 ಮತ್ತು ಭಾಗ 2 ಎಂಬ ಎರಡು ಸಂಪುಟಗಳಲ್ಲಿ, ಪ್ರಸ್ತುತ 10 ನೇ ಪರಿಷ್ಕೃತ ಆವೃತ್ತಿಯಲ್ಲಿ ಲಭ್ಯ.ವಿದೆ. 
Number of pages1808
Price₹1500.00 (₹1900.00) 22% off