Back
ಸಮಗ್ರ ಭೂಗೋಳಶಾಸ್ತ್ರ | ತರುಣ್ ಕುಮಾರ್ ಆರ್| ಕಲ್ಪತರು ಪ್ರಕಾಶನ
Book name | ಸಮಗ್ರ ಭೂಗೋಳಶಾಸ್ತ್ರ | ತರುಣ್ ಕುಮಾರ್ ಆರ್| ಕಲ್ಪತರು ಪ್ರಕಾಶನ |
Author | ತರುಣ್ ಕುಮಾರ್ ಆರ್ |
Publisher | ಕಲ್ಪತರು ಪ್ರಕಾಶನ |
Language | Kannada |
Stocks left | In Stock |
Description | ಸಮಗ್ರ ಭೂಗೋಳಶಾಸ್ತ್ರ | ತರುಣ್ ಕುಮಾರ್ ಆರ್| ಕಲ್ಪತರು ಪ್ರಕಾಶನ IAS IFS KAS PSI FDA SDA PDO ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಭೂಗೋಳ ವಿಷಯದ ಸ್ಪರ್ಧಾತ್ಮಕ ಪುಸ್ತಕ, NCERT ಆಧಾರಿತ ಮೊದಲ ಭೂಗೋಳಶಾಸ್ತ್ರಪುಸ್ತಕ ಹಾಗೂ ಈ ಪುಸ್ತಕವನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದ್ದು ಪ್ರಾಕೃತಿಕ ಭೂಗೋಳ, ಪ್ರಪಂಚ ಭೂಗೋಳ, ಭಾರತ ಭೂಗೋಳ, ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು, ಕರ್ನಾಟಕ ಭೂಗೋಳ, ಎಂಬ ವಿಷಯಗಳನ್ನೂ ಒಳಗೊಂಡಿದೆ. ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ. UPSC ಮತ್ತು KPSC ಯ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೂ ಮತ್ತು ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಉಪಯುಕ್ತವಾದ ಹೊತ್ತಿಗೆಯಾಗಿದೆ. |
Number of pages | 524 |
Price | ₹444.00 |
Recent reviews
User
July 22, 2024BMRCL Maintainers-(System) Success Guide | Sunstar Publication by Sunstar, SunStar Publisher
₹396.00 ₹495.00 20% off