Reviews - ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ | KM Suresh | PSI Question Bank | Spardha Vijeta | 7th Edition 2024 (4.8)
ಖ್ಯಾತ ಸ್ಪರ್ಧಾತ್ಮಕ ತರಬೇತುದಾರರಾದ ಡಾ| ಕೆಎಂ ಸುರೇಶ್ ಇವರಿಂದ ರಚಿತವಾದ "ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು ಇದೀಗ ಬಿಡುಗಡೆಗೊಂಡಿದ್ದು, 2016 ರಿಂದ 2024ರ ವರೆಗಿನ ಒಟ್ಟು 23 ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯಾ ಕೀ ಉತ್ತರ ಸಹಿತ ವಿವರಣಾತ್ಮಕವಾಗಿ ಬಿಡಿಸಲಾಗಿರುತ್ತದೆ.
* ಈ ಪುಸ್ತಕವು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾಗಿರುತ್ತದೆ.
* ಈ ಪುಸ್ತಕದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಹಾಗೂ ಕಂಪ್ಯೂಟರ್ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯ ವಿಷಯವನ್ನು ಒಳಗೊಂಡಿರುತ್ತದೆ. ಇಲ್ಲಿ PSI ಸಿವಿಲ್ / KSRP / ಡಿಟೆಕ್ಟಿವ್ / FEB / Wireless / ಜೈಲರ್ / ಇಂಟೆಲಿಜೆನ್ಸ್ ಹಾಗೂ RSI ನ ಪ್ರಶ್ನೆ ಪತ್ರಿಕೆಗಳನ್ನು ವಿವರಿಸಲಾಗಿರುತ್ತದೆ.
* ಈ ಪುಸ್ತಕವು 2016 ರಿಂದ 2024 ರವರೆಗಿನ ಒಟ್ಟು 23 ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ.
* 2024 ನೇ ಸಾಲಿನಪರಿಷ್ಕೃತ 7ನೇ ಮುದ್ರಣವಾಗಿದೆ.
Prasad S N Prasad
May 3, 2021Koushik Kumar
March 25, 2021Manjunatha Poojary
Feb. 24, 2021P Angadi
Feb. 21, 2021Giriraj Kumbar
Jan. 31, 2021Notify me
Anjinappa M Anjinappa.M
Dec. 11, 2020Dhanu Raju
Nov. 10, 2020I'm waiting for this book...
Puneetha H C H C
Oct. 18, 2020Namage e book bekittu. Yavaga sigutthe