Loading..!

Back
Reviews - PSI ಪ್ರಶ್ನೋತ್ತರ ಕೈಪಿಡಿ - 40 ಪ್ರಶ್ನೆ ಪತ್ರಿಕೆಗಳು ವಿವರಣೆ ಸಹಿತ ಉತ್ತರಗಳು - ಹುಸೇನಪ್ಪ ನಾಯಕ | 2023 Latest Edition | PSI Question Bank by Hussainappa Nayaka (4.8)
Image not found
Author: Hussainnappa Nayak
Publisher: Somu Prakashana
Description:

ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರು ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್(Civil) ಆಗಿರುವ ಹುಸೇನಪ್ಪ ನಾಯಕ ಇವರು ರಚಿಸಿರುವ "PSI ಪ್ರಶ್ನೋತ್ತರ ಕೈಪಿಡಿ - 40 ಪ್ರಶ್ನೆ ಪತ್ರಿಕೆಗಳು ವಿವರಣೆ ಸಹಿತ ಉತ್ತರಗಳು" ಪುಸ್ತಕದಲ್ಲಿ ಒಟ್ಟು 40 ಪ್ರಶ್ನೆ ಪತ್ರಿಕೆಗಳನ್ನು ವಿವರಣಾತ್ಮಕ ಉತ್ತರಗಳೊಂದಿಗೆ ಬಿಡಿಸಲಾಗಿದ್ದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ.
* ರಾಜ್ಯದಲ್ಲೇ ಪ್ರಥಮ ಬಾರಿಗೆ 40 ಪ್ರಶ್ನೆ ಪತ್ರಿಕೆಗಳನ್ನು ವಿವರಣೆಯೊಂದಿಗೆ ಬಿಡಿಸಲಾಗಿರುವ ಏಕೈಕ ಪುಸ್ತಕ. 
* ಪುಸ್ತಕವು ಪ್ರಚಲಿತ ಘಟನೆ, ಭಾರತ ಸಂವಿಧಾನ, ಇತಿಹಾಸ, ಅರ್ಥಶಾಸ್ತ್ರ, ಭೂಗೋಳ, ವಿಜ್ಞಾನ, ಕಂಪ್ಯೂಟರ್, ಮಾನಸಿಕ ಸಾಮರ್ಥ್ಯ ಸೇರಿ ಹತ್ತು ಹಲವು ಮಾಹಿತಿಯನ್ನೊಳಗೊಡಿದೆ.
* ಪುಸ್ತಕವು ಒಟ್ಟು 976 ಪುಟಗಳ ಸಮಗ್ರ ಮಾಹಿತಿ ಹೊಂದಿದ್ದು, PSI ಮತ್ತು PC ಆಕಾಂಕ್ಷಿಗಳು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕವಾಗಿದೆ.
* 2023ರ ಪರಿಷ್ಕೃತ ಪ್ರಥಮ ಆವೃತ್ತಿಯಲ್ಲಿ ಇದೀಗ ಲಭ್ಯ.

Kavitha T S Rani

Aug. 16, 2021

Basu Raju

Aug. 16, 2021

Sachin Kadalagi

Aug. 2, 2021

ಬೇಗ ಬರಲಿ ಸರ್

Amar C

July 30, 2021

Venkatesh Savadatti

July 29, 2021

Santosh Sarvi

July 26, 2021

Wonderful book can't see ever before,This book is more than enough for pc ,psi,sda... thanks husenappa sir and thanks kpscvaani

Kumari Venkatesh

July 21, 2021

Thank you sir

Manjunath An N

July 17, 2021

Basava Mk

July 17, 2021

Super

Dileep B

July 16, 2021

Vinod Dm

July 9, 2021

Prasannakumara Halli

July 7, 2021

Yavaag barutte sir?

Sanganagouda Patil

July 6, 2021

Abhishek A

July 5, 2021

Prashant Nagareshi Nagareshi

July 5, 2021

Nandeesh Kumar B S

July 4, 2021

Ranjith Ar

June 24, 2021

ಸದ್ಯಕ್ಕೆ ನೀವು ಪುಸ್ತಕ ಬಿಡುವ ಹಾಗೆ kanisutilla..

Chanabasu Doddalianganavar

June 20, 2021

Nice book

Karthik Karthik

June 18, 2021

Anil Belakod

June 18, 2021

ಸರ್ ಯಾವಾಗ ಸಿಗುತ್ತದೆ ಸರ್ ಈ book sir

Archana S R

June 17, 2021

Raja Chinni

June 15, 2021

Pradeep B L

June 15, 2021

Sowmya Mv

June 14, 2021

Please release it soon it will be more helpful sir