Back
ಪೊಲೀಸ್ ಪೇದೆ ಲಿಖಿತ ಪರೀಕ್ಷಾ ಕೈಪಿಡಿ -ಸಿ.ವಿ. ಜಯಣ್ಣ-ಸಪ್ನಾ
Book name | ಪೊಲೀಸ್ ಪೇದೆ ಲಿಖಿತ ಪರೀಕ್ಷಾ ಕೈಪಿಡಿ -ಸಿ.ವಿ. ಜಯಣ್ಣ-ಸಪ್ನಾ |
Author | ಸಿ.ವಿ. ಜಯಣ್ಣ, ವಿ.ಸಿ.ರುದ್ರಾಣಿ |
Publisher | ಸಪ್ನಾ ಬುಕ್ ಹೌಸ್ |
Language | Kannada |
Stocks left | Out Of Stock |
Description | ಪೊಲೀಸ್ ಪೇದೆ ಲಿಖಿತ ಪರೀಕ್ಷಾ ಕೈಪಿಡಿ -ಸಿ.ವಿ. ಜಯಣ್ಣ-ಸಪ್ನಾ ಈ ಪುಸ್ತಕವನ್ನು ನೂತನ ಪಠ್ಯಕ್ರಮದಂತೆ ರಚಿಸಿರುವ ವಿಶೇಷ ಕೃತಿಯಾಗಿದೆ. ಭಾರತ ಸಂವಿಧಾನ, ಇತಿಹಾಸ, ಭೂಗೋಳಶಾಸ್ತ್ರ, ಮಾನಸಿಕ ಸಾಮರ್ಥ್ಯ, ಸಾಮಾನ್ಯ ಗಣಿತ, ಅರ್ಥಶಾಸ್ತ್ರ, ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ಘಟನೆಗಳ ಕುರಿತ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಜೊತೆಗೆ 2020 ರ ಬಿಡಿಸಿದ ಪ್ರಶ್ನೆಪತ್ರಿಕೆಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಈ ಪುಸ್ತಕವು CIVIL KSRP KSISF Wireless SRPC IRB DAR ನಾಗರೀಕ ಮಹಿಳಾ ಸಬ್ ಇನ್ಸ್ಪೆಕ್ಟ್ರಗಳ ನೆಮಾತಿಗಾಗಿ ತಯಾರಿಸಲಾದ್ ಕೈಪಿಡಿಯಾಗಿದೆ. ಸಪ್ನಾ ಬುಕ್ ಹೌಸ್ ಸಿ.ವಿ. ಜಯಣ್ಣ, ವಿ.ಸಿ.ರುದ್ರಾಣಿ |
Number of pages | 519 |
Price | ₹316.00 |
Recent reviews
User
April 6, 2024Good book
Avi
June 26, 2023Bullet point perfect for police constable