Back
PDO ಮಾರ್ಗದರ್ಶಿ - KPSC | ಅಕ್ಷರ ಅಕಾಡೆಮಿ | PDO - Grade 01 - Grade 02 - SDAA | Rajesh Gowda
Book name | PDO ಮಾರ್ಗದರ್ಶಿ - KPSC | ಅಕ್ಷರ ಅಕಾಡೆಮಿ | PDO - Grade 01 - Grade 02 - SDAA | Rajesh Gowda |
Author | Rajesh Gouda |
Publisher | Rajesh Gowda Publication |
Language | Kannada |
Stocks left | Out of Stock |
Description | ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ತರಬೇತುದಾರರಾದ ಶ್ರೀ ರಾಜೇಶ ಗೌಡ ಇವರ ಸಾರಥ್ಯದ ಅಕ್ಷರ ಅಕಾಡೆಮಿ ಇವರು ಹೊರತಂದಿರುವ "PDO ಮಾರ್ಗದರ್ಶಿ - KPSC ಅಕ್ಷರ ಅಕಾಡೆಮಿ | PDO - Grade 01 - Grade 02 - SDAA" ಪುಸ್ತಕವು ಪಂಚಾಯತ್ ರಾಜ್ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಕಂಪ್ಯೂಟರ್ ಜ್ಞಾನ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯ ಜ್ಞಾನವನ್ನು ಒಳಗೊಂಡಿರುತ್ತದೆ. * ಪಂಚಾಯತ್ ರಾಜ್ ಕಾಯ್ದೆಯ 2015 ರಿಂದ 2023ರ ವರೆಗಿನ ತಿದ್ದುಪಡಿಗಳು ಹಾಗೂ ಭೂಸುಧಾರಣಾ ಕಾಯ್ದೆಯ ಎಲ್ಲ ಇತ್ತೀಚಿನ ತಿದ್ದುಪಡಿಗಳನ್ನು ಒಳಗೊಂಡಿರುತ್ತದೆ. * ಈ ಪುಸ್ತಕದಲ್ಲಿ ಒಟ್ಟು 1000 ಕ್ಕೂ ಅಧಿಕ MCQ ಪ್ರಶ್ನೋತ್ತರ, Comparisions ಮತ್ತು Simple Example ಗಳನ್ನು ಒಳಗೊಂಡಿದೆ. * ಶೀಘ್ರದಲ್ಲೇ KPSC ಯಿಂದ ನಡೆಸಲಾಗುವ PDO - Grade 01 - Grade 02 - SDAA ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಓದಲೇಬೇಕಾದ ಪುಸ್ತಕವಾಗಿರುತ್ತದೆ. |
Price | ₹399.00 |
Recent reviews
Bhagesh Kalashetty
Nov. 19, 2024Best
Hajisab Karadali
Dec. 5, 2023Good Book FOR PDO exams
Sabayya Kalal
Nov. 23, 2023Good book 📚
Mahammadiliyas Sutar
Nov. 22, 2023ಪರಿಸರ ಅಧ್ಯಯನ | Environmental Studies - ಪ್ರೊ.ಕೆ.ಭೈರಪ್ಪ | Sapna by ಪ್ರೊ.ಕೆ.ಭೈರಪ್ಪ, Sapna Book House
₹380.00 ₹425.00 11% off
(2)