Back
ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಕನ್ನಡ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕೈಪಿಡಿ- P -2 ಸಪ್ನಾ
Book name | ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಕನ್ನಡ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕೈಪಿಡಿ- P -2 ಸಪ್ನಾ |
Author | ರಾಜೇಂದ್ರ ಮಡಿಕುಳ |
Publisher | ಸಪ್ನಾ ಬುಕ್ ಹೌಸ್ |
Language | Kannada |
Stocks left | Out Of Stock |
Description | ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಕನ್ನಡ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕೈಪಿಡಿ- P -2 ಸಪ್ನಾ ಈ ಪುಸ್ತಕವು ರಾಜೇಂದ್ರ ಮಡಿಕುಳ ರವರಿಂದ ರಚಿತವಾಗಿದೆ. ಇದು ಐಚ್ಚಿಕ ಕನ್ನಡ ಪತ್ರಿಕೆ 2 ವಿಷಯವನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದರಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಭಂದಿಸಿದಂತೆ ಪ್ರಾಚೀನ, ಮಧ್ಯಕಾಲೀನ, ಆಧುನಿಕ, ಭಾಷಾ ವಿಜ್ಞಾನ, ಛಂದಸ್ಸು, ಕಾವ್ಯಮೀಮಾಂಸೆ, ಜಾನಪದ ಅಧ್ಯಯನ, ಕನ್ನಡ ಸಂಶೋಧನೆ ಸಾಹಿತ್ಯವನ್ನು, ಮತ್ತು ತೌಲನಿಕ ಮತ್ತು ಅನುವಾದ ಸಾಹಿತ್ಯವನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವನ್ನು UGC ಯ ನೂತನ ಪರೀಕ್ಷಾ ಪಠ್ಯಕ್ರಮದಂತೆ ರಚಿಸಲಾಗಿದೆ. ಈ ಪುಸ್ತಕವು NET, KSET, FDA, SDA, KAS, IAS ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಸಹಕಾರಿಯಾಗಿದೆ. ಹಾಗೂ ಜೂನಿಯರ್ ರಿಸರ್ಚ್ ಫೆಲೋಶಿಪ್ JRF ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಕೈಪಿಡಿಯಾಗಿದೆ. ಸಪ್ನಾ ಬುಕ್ ಹೌಸ್ |
Number of pages | 982 |
Price | ₹624.00 |
ಕನ್ನಡ ಕೇಸರಿ | ಸಾಮಾನ್ಯ ಕನ್ನಡ | ಗೋವಿಂದರಾಜು ವಿ by ಗೋವಿಂದರಾಜು ವಿ, ಕೆ ಅರ ಪಬ್ಲಿಕೇಷನ್
₹359.00 ₹448.00 20% off
(2)ಸಾಮಾನ್ಯ ಅರ್ಥಶಾಸ್ತ್ರ ಪ್ರಶ್ನೋತ್ತರ ಕೈಪಿಡಿ - ಹುಸೇನಪ್ಪ ನಾಯಕ by Husainappa Nayaka, Ravi Prakashana
₹115.00 ₹130.00 12% off
(3)