Reviews - ನೂತನ GK - 2025 | B D Patil | Nutana Chanakya Prakashana (4.4)
ರಾಜ್ಯದ ಪ್ರತಿಷ್ಠಿತ ಹಾಗು ಬಹುಬೇಡಿಕೆಯ "ನೂತನ GK" ಪುಸ್ತಕವು ನೂತನ ಚಾಣಕ್ಯ ಪ್ರಕಾಶನದಿಂದ ಪ್ರಕಟಗೊಂಡಿದ್ದು, ನೂತನ GK 2025 ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗುತ್ತಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶಿಯಾಗಿದೆ. ಈ ಪುಸ್ತಕವು ಸಾಮಾನ್ಯ ಜ್ಞಾನ, ಇತಿಹಾಸ, ಸಂವಿಧಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಸಾಮಾನ್ಯ ವಿಜ್ಞಾನ, ಪರಿಸರ ಅಧ್ಯಯನ ಹಾಗೂ ಕಂಪ್ಯೂಟರ್ ಜ್ಞಾನ ಸೇರಿ ಎಲ್ಲ ವಿಷಯಗಳ ವಿವರಣೆಗಳನ್ನು ಒಳಗೊಂಡಿದೆ.
* ಇತ್ತೀಚಿಗೆ ನಡೆದ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಪ್ರಶ್ನೆಗಳು ಬಂದ ಪುಸ್ತಕ ಇದಾಗಿದೆ.
* 2025 ರ ಪರಿಷ್ಕೃತ ಆವೃತ್ತಿಯಲ್ಲಿಇದೀಗಲಭ್ಯವಿದೆ.
* "ಸಾಧನೆಯ ಬಾಗಿಲು ತಟ್ಟಲು ಜ್ಞಾನವೇ ಶಕ್ತಿ" ಎಂಬ ಸಂದೇಶದೊಂದಿಗೆ ಈ ಪುಸ್ತಕವು ನಿಮ್ಮ ಯಶಸ್ಸಿನ ಪಥವನ್ನು ಸುಗಮಗೊಳಿಸಲು ರೂಪಿತವಾಗಿದೆ.
* 2025ರ ಪ್ರಸ್ತುತ ಘಟನೆಗಳು ಸೇರಿ ಎಲ್ಲ ನಿರ್ಣಾಯಕ ವಿಷಯಗಳ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.
Buy NutanaGK 2025 Online, NutanaGK 2025 PDF Download, Top Kannada GK Books for 2025 Exams,General Knowledge 2025 in kannada, NutanaGK 2025 with Updated Current Affairs,NutanaGK for Government Exams, Best General Knowledge Book for 2025, Best General Knowledge Book for Beginners
Narasimlu Tandurkar
Aug. 20, 2024Super Books
Mylarappa
Aug. 7, 2024Thank you sir
User
June 7, 2024Kiran B C
June 7, 2024Basu Patil
March 31, 2024I want this book
Timmanna
March 31, 2024E book yavaga online Alli sigutte
Raju Yadav
March 9, 2024Sayappa Dk
Feb. 28, 2024Arun Kumar
Dec. 13, 2023Venkatesh
Oct. 16, 2023It's very useful for all civil service examination
Bhagesh Kalashetty
Oct. 4, 2023Best
Shahul Hameed
May 13, 2023ಎಲ್ಲಾ ಸ್ಪರ್ಧಾ ಪರೀಕ್ಷೆಗೆ ಉಪಯೋಗ ವಾಗಿದೆ.
Madhu C
Feb. 7, 2023Kamalakshi G G
Jan. 31, 2023Rajesh B
Jan. 28, 2023Lokesha M M
Jan. 27, 2023Lokesh Loki
Jan. 16, 2023Supar
Namitha Gs
Dec. 21, 2022Sannaerappa Sannaerappa
Dec. 6, 2022User
Nov. 25, 2022Chandan Kumar S
Nov. 11, 2022User
Nov. 3, 2022Punith Kumar
Oct. 25, 2022Super ..
Param
Oct. 9, 2022After ordered within 3days I got the book... Fast delivery process TQ u KPSC vaani...