Back
ಮೊರಾರ್ಜಿ ಸಕ್ಸಸ್ ಗೈಡ್ - ವಿ. ಚನ್ನಕೇಶವಮೂರ್ತಿ
Book name | ಮೊರಾರ್ಜಿ ಸಕ್ಸಸ್ ಗೈಡ್ - ವಿ. ಚನ್ನಕೇಶವಮೂರ್ತಿ |
Author | ವಿ. ಚನ್ನಕೇಶವಮೂರ್ತಿ |
Publisher | ಸವಿತ ಪ್ರಕಾಶನ |
Language | Kannada |
Stocks left | Only 5 items remaining |
Description | ಮೊರಾರ್ಜಿ ಸಕ್ಸಸ್ ಗೈಡ್ ಪುಸ್ತಕವು ಖ್ಯಾತ ಲೇಖಕರಾದ ವಿ. ಚನ್ನಕೇಶವಮೂರ್ತಿ ರವರಿಂದ ರಚಿತವವಾಗಿದ್ದು, ಈ ಪುಸ್ತಕವು ಮುರಾರ್ಜಿ ದೇಸಾಯಿ ಶಾಲೆಗಳಲ್ಲಿನ 5 ನೇ ತರಗತಿಯ ಪ್ರವೇಶಕ್ಕಾಗಿ ಕರ್ನಾಟಕ ಸರ್ಕಾರ ನಡೆಸುವ ಪ್ರವೇಶ ಪರೀಕ್ಷೆಗಾಗಿ ಕನ್ನಡ, ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ ಹಾಗೂ ಸಾಮಾನ್ಯ ಜ್ಞಾನ, ಬುದ್ದಿ ಸಾಮರ್ಥ್ಯ ವಿಷಯಗಳನ್ನು ವಸ್ತುನಿಷ್ಠ ಪ್ರಶ್ನೆಗಳ ವಿಧಾನದಲ್ಲಿ ನೀಡಲಾಗಿದೆ. ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳು, ಹಿಂದಿನ ಪ್ರಶ್ನೆಪತ್ರಿಕೆಗಳು ಮತ್ತು OMR SHEET ಗಳನ್ನೂ ಕೂಡ ಅಭ್ಯಾಸಕ್ಕಾಗಿ ಈ ಪುಸ್ತಕದಲ್ಲಿ ನೀಡಲಾಗಿದೆ. |
Number of pages | 182 |
Price | ₹270.00 |
Contemporary ENGLISH GRAMMAR -J D Murthy by J D Murthy, Book Palace Publications, Delhi
₹345.00 ₹425.00 19% off