Loading..!

Back
Reviews - ಮಾರ್ಕ್ಸ್ ಬೂಸ್ಟರ್ 2024 | Marks Booster 2024 - ಗಿರೀಶ್.ಆರ್. ಹೊರ್ತಿ (4.6)
Image not found
Author: ಗಿರೀಶ್.ಆರ್. ಹೊರ್ತಿ
Publisher: Smart Study Circle Vijayapura
Description:
ಅತಿ ಕಡಿಮೆ ಅವಧಿಯಲ್ಲಿ ರಾಜ್ಯದಲ್ಲಿ ಅಪಾರ ಜನಪ್ರಿಯತೆ ಪಡೆದ "ಸ್ಮಾರ್ಟ್ ಸ್ಟಡಿ ಸರ್ಕಲ್" ಮಾಸಪತ್ರಿಕೆ ಬಳಗದಿಂದ ಇದೀಗ "ಮಾರ್ಕ್ಸ್ ಬೂಸ್ಟರ್-2024" ಪುಸ್ತಕವನ್ನು ಹೊರತಂದಿದ್ದು, ಈ ಪುಸ್ತಕವು ವಿಶೇಷವಾಗಿ 2023ರ ಜನವರಿ 01 ರಿಂದ ಡಿಸೆಂಬರ್ 31ರ ವರೆಗಿನ ಪ್ರಮುಖ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
- ಪುಸ್ತಕವು PC, PSI, KAS, SDA, FDA, HSTR, KSISF, RSI, KSRP, GROUP-C ಮುಂತಾದ ಕರ್ನಾಟಕದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ.
2024ರಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳಿಗೆ ಪ್ರಮುಖವಾಗಿ ಓದಲೇಬೇಕಾದ ಪುಸ್ತಕವಾಗಿದೆ, ಕೂಡಲೇ ಪ್ರತಿಯನ್ನು ನಿಮ್ಮದಾಗಿಸಿಕೊಳ್ಳಿ.

Prashanth Kumara.K Kumara

March 3, 2024

User

Sept. 16, 2023

User

Feb. 21, 2023

Best current affairs book

Uma K R

Feb. 11, 2023

Sujith Poojary

Feb. 8, 2023

Spr

Santosh Kamate

Feb. 7, 2023

Best current affairs book

Poornesh Pooji

Jan. 28, 2023

Best Current Affairs Book