Loading..!

Back
Reviews - ಭೂಮಾಪಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ - ಸಪ್ನಾ (4.5)
Image not found
Author: Sapna
Publisher: Sapna Book House
Description:

ರಾಜ್ಯ ಸರ್ಕಾರದಿಂದ ಅಧಿಸೂಚಿಸಲಾಗುವ ಭೂಮಾಪಕರ ಹುದ್ದೆಗಳ ಪರೀಕ್ಷಾ ತಯಾರಿಗಾಗಿ ಸಪ್ನಾ ಪಬ್ಲಿಕೇಷನ್ ಅವರು ಹೊರತಂದಿರುವ ಈ ಪುಸ್ತಕವು ಭೂಮಾಪನ ಇಲಾಖೆ ನಿಗದಿಪಡಿಸಿರುವ ಪರೀಕ್ಷಾ ಪಠ್ಯಕ್ರಮದಂತೆ ರಚಿಸಲಾಗಿದ್ದು, ಸಾಮಾನ್ಯ ಪತ್ರಿಕೆ (ಪತ್ರಿಕೆ -1) ಹಾಗು ನಿರ್ದಿಷ್ಟ ಪತ್ರಿಕೆ - 2 (ಗಣಿತ, ಭೌತಶಾಸ್ತ್ರ, ಭೂಗೋಳ) ವಿಷಯ ವಿವರಣೆಯನ್ನೊಳಗೊಂಡಿದೆ.
* 2024ರ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.

Vivek Naik

April 16, 2024

This is not good

User

March 16, 2024

Good book