Loading..!

Back
KPSC GROUP- C ಸಂವಹನ ಪತ್ರಿಕೆ - ಲಕ್ಷ್ಮಣ ಗಡೇಕಾರ | KPSC Group-C Communication Paper Book By Laxman Gadekar
Book nameKPSC GROUP- C ಸಂವಹನ ಪತ್ರಿಕೆ - ಲಕ್ಷ್ಮಣ ಗಡೇಕಾರ | KPSC Group-C Communication Paper Book By Laxman Gadekar
Authorಲಕ್ಶ್ಮಣ ಗಡೇಕಾರ
Publisherಗಡೇಕಾರ ಪ್ರಕಾಶನ
LanguageKannada
Stocks leftOnly 3 items remaining
Description

KPSC GROUP- C ಸಂವಹನ ಪತ್ರಿಕೆ ಪುಸ್ತಕವು ಶ್ರೀ ಲಕ್ಶ್ಮಣ ಗಡೇಕಾರ ರವರಿಂದ ರಚಿತವಾಗಿದೆ.
ಈ ಪುಸ್ತಕವು ಪ್ರಶ್ನೆಪತ್ರಿಕೆಗಳ ಉತ್ತರಗಳು ಮತ್ತು ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಕಂಪ್ಯೂಟರ್ ಜ್ಞಾನ ವಿಷಯಗಳ ವಿಶ್ಲೇಷಣಾತ್ಮಕ ವಿವರಣೆಯನ್ನು ಒಳಗೊಂಡಿದೆ.
ಇದು KPSC & KEA ಯ ಬದಲಾದ ಹೊಸ ನಿಯಮಗಳಂತೆ ರಚಿಸಲಾಗಿರುವ ಕೃತಿಯಾಗಿದೆ. ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ವ್ಯಾಕರಣ ಹಾಗೂ ಗಣಕಯಂತ್ರದ ಮಾಹಿತಿಯನ್ನು ಒಳಗೊಂಡಿದ್ದು, KPSC GROUP- C ಸರ್ಧಾತ್ಮಕ ಪರಿಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.
* ಈ ಪುಸ್ತಕವು ಇಲ್ಲಿಯವರೆಗೆ ನಡೆದ ಎಲ್ಲ Group C ಪ್ರಶ್ನೆ ಪತ್ರಿಕೆಗಳ ಉತ್ತರಗಳು ಹಾಗೂ ವಿಶ್ಲೇಷಣಾತ್ಮಕ ವಿವರಣೆಯನೊಳಗೊಂಡಿದೆ.
* ಪರಿಷ್ಕೃತ 2 ನೇ ಮುದ್ರಣದಲ್ಲಿ ಇದೀಗ ಲಭ್ಯವಿದೆ.

Number of pages500
Price₹345.00 (₹460.00) 25% off
Recent reviews

Soma R

Sept. 21, 2023

purchase this book.please.......

Vishnu

Sept. 7, 2023

Kavyashree D M

Sept. 4, 2021