Back
KAS ಕೆ.ಎ.ಎಸ್ ಪ್ರಶ್ನೋತ್ತರ ಮಾಲಿಕೆ ವಿವರಣೆಯೊಂದಿಗೆ ಕನ್ನಡ ಮತ್ತು English | ತರುಣ ಕುಮಾರ್ ಆರ್. | ಕಲ್ಪತರು ಪ್ರಕಾಶನ
Book name | KAS ಕೆ.ಎ.ಎಸ್ ಪ್ರಶ್ನೋತ್ತರ ಮಾಲಿಕೆ ವಿವರಣೆಯೊಂದಿಗೆ ಕನ್ನಡ ಮತ್ತು English | ತರುಣ ಕುಮಾರ್ ಆರ್. | ಕಲ್ಪತರು ಪ್ರಕಾಶನ |
Author | ತರುಣಕುಮಾರ್ ಆರ್ |
Publisher | Kalpataru Prakashana |
Language | Kannada |
Stocks left | Out of Stock |
Description | ಶ್ರೀ ತರುಣ್ ಕುಮಾರ್ ಆರ್ ಇವರು ಕಲ್ಪತರು ಪ್ರಕಾಶನ ಅಡಿಯಲ್ಲಿ ಇದೀಗ ಹೊರತಂದಿರುವ "ಕೆಎಎಸ್ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು ಸಂಕ್ಷಿಪ್ತ ವಿವರಣೆಯೊಂದಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಎರಡರಲ್ಲೂ KAS ನ ಹಳೆಯ 2011, 2014, 2017 ಮತ್ತು 2020ನೇ ಸಾಲಿನ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಗಳ ಸಾಮಾನ್ಯ ಅಧ್ಯಯನ ಪತ್ರಿಕೆ-1 ಹಾಗೂ ಸಾಮಾನ್ಯ ಅಧ್ಯಯನ ಪತ್ರಿಕೆ-2 ರ ಸಂಕ್ಷಿಪ್ತ ವಿವರಣೆಗಳನ್ನು ಒಳಗೊಂಡಿರುವ ಒಂದು ಅತ್ಯುತ್ತಮ ಪುಸ್ತಕವಾಗಿದ್ದು, KAS ಆಕಾಂಕ್ಷಿಗಳು ಕಡ್ಡಾಯವಾಗಿ ಓದಲೇ ಬೇಕಾದಂತಹ ಪುಸ್ತಕವಾಗಿರುತ್ತದೆ. |
Number of pages | 384 |
Price | ₹355.00 |
Geography Of Karnataka| Dr.Ranganath| 12th Edition by ಡಾ. ರಂಗನಾಥ, Mysuru Book House
₹360.00 ₹450.00 20% off
SSC Multi Tasking Staff Non -Technical - R. Gupta's by R. Gupta'S, Ramesh Publication House
₹324.00 ₹360.00 10% off
(1)Contemporary ENGLISH GRAMMAR -J D Murthy by J D Murthy, Book Palace Publications, Delhi
₹345.00 ₹425.00 19% off