Loading..!

Back
Reviews - ಕೆಎಎಸ್ -ಪೂರ್ವಭಾವಿ ಪರೀಕ್ಷೆ ಮಾದರಿ ಪ್ರಶ್ನೆಪತ್ರಿಕೆಗಳು -ಸಿ.ವಿ. ಜಯಣ್ಣ ಸಪ್ನಾ
Image not found
Author: ಸಿ.ವಿ. ಜಯಣ್ಣ
Publisher: ಸಪ್ನಾ ಬುಕ್ ಹೌಸ್
Description:
ಕೆಎಎಸ್ -ಪೂರ್ವಭಾವಿ ಪರೀಕ್ಷೆ ಮಾದರಿ ಪ್ರಶ್ನೆಪತ್ರಿಕೆಗಳು -ಸಿ.ವಿ. ಜಯಣ್ಣ ಸಪ್ನಾ 
ಈ ಪುಸ್ತಕವು ಪತ್ರಿಕೆ 1 ಮತ್ತು 2 ಒಳಗೊಂಡಿದ್ದು ಹಲವು ಪಠ್ಯಕ್ರಮ ಆಧಾರಿತವಾದ ವಿಷಯಗಳನ್ನು ಒಳಗೊಂಡಿದ್ದು ಜೊತೆಗೆ ಈ ಹಿಂದೆ 2012, 2015, 2017 ಮತ್ತು 2020 ರವೆರೆಗೆ ನಡೆದಿರುವ KAS ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಹಾಗೂ ಕರ್ನಾಟಕ ಲೋಕಸೇವಾ ಆಯೋಗವು ನಿಗದಿಪಡಿಸಿದ ನೂತನ ಪಠ್ಯಕ್ರಮಕ್ಕನುಸಾರ ಈ ಪುಸ್ತಕವನ್ನು ರಚಿಸಲಾಗಿದೆ.
ಸಪ್ನಾ ಬುಕ್ ಹೌಸ್