Back
Reviews - Karnataka TET ಪತ್ರಿಕೆ-II ಕಲಾ ವಿಭಾಗ | ಸಮಾಜ ವಿಜ್ಞಾನ ವಿಶ್ಲೇಷಣಾತ್ಮಕ ವಿವರಣೆಯ ಪ್ರಶ್ನೋತ್ತರ ಮಾಲಿಕೆ | ಲಕ್ಷ್ಮಣ ಗಡೇಕಾರ | 3rd Edition (5.0)
Author: ಶ್ರೀ ಲಕ್ಶ್ಮಣ ಗಡೇಕಾರ
Publisher: ಗಡೇಕಾರ ಪ್ರಕಾಶನ
Description:
ಈ ಪುಸ್ತಕವು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ಅರ್ಹತಾ ಕೈಪಿಡಿಯಾಗಿದ್ದು, ಈ ಕೈಪಿಡಿಯಲ್ಲಿ ಭಾಷೆ-1 ಕನ್ನಡ ಮತ್ತು ಬೋಧನಾ ಶಾಸ್ತ್ರ, ಭಾಷೆ 2 ಇಂಗ್ಲಿಷ್ ಮತ್ತು ಬೋಧನಾ ಶಾಸ್ತ್ರ, ಬಾಲವಿಕಾಸ ಮತ್ತು ಬೋಧನಾ ಶಾಸ್ತ್ರ ಹಾಗೂ ಸಮಾಜ ವಿಜ್ಞಾನ ಮತ್ತು ಬೋಧನಾ ಶಾಸ್ತ್ರ ವಿಷಯಗಳನ್ನು ಒಳಗೊಂಡಿದೆ. ಈ ಪುಸ್ತಕವು GPSTR ಹಾಗೂ HSTR ನೇಮಕಾತಿಗೂ ಕೂಡ ಸಹಾಯಕವಾಗಿದೆ. ಹಾಗೂ 2014, 2015, 2017, 2019, 2020, 2021, 2022 ಮತ್ತು 2023 ರವೆಗಿನ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.
* 2024 ನೇ ಸಾಲಿನ ಪರಿಷ್ಕೃತ 3ನೇ ಆವೃತ್ತಿಯಾಗಿದೆ.
Kavya Kalakani
March 25, 2024