Loading..!

Back
Karnataka TET ಗಣಿತ ವಿಜ್ಞಾನ ಪತ್ರಿಕೆ-II ವಿಜ್ಞಾನ ವಿಭಾಗ | ಗಣಿತ -ವಿಜ್ಞಾನ | ಶ್ರೀ ಲಕ್ಷ್ಮಣ ಗಡೇಕಾರ | 3rd Edition
Book nameKarnataka TET ಗಣಿತ ವಿಜ್ಞಾನ ಪತ್ರಿಕೆ-II ವಿಜ್ಞಾನ ವಿಭಾಗ | ಗಣಿತ -ವಿಜ್ಞಾನ | ಶ್ರೀ ಲಕ್ಷ್ಮಣ ಗಡೇಕಾರ | 3rd Edition
Authorಶ್ರೀ ಲಕ್ಷ್ಮಣ ಗಡೇಕಾರ್
Publisherಗಡೇಕಾರ್ ಪ್ರಕಾಶನ
LanguageKannada
Stocks leftOnly 2 items remaining
Description
ಈ ಪುಸ್ತಕವು 6-8 ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷಾ ಕೈಪಿಡಿಯಾಗಿದೆ. ಈ ಪುಸ್ತಕದಲ್ಲಿ ಭಾಷೆ-1 ಕನ್ನಡ ಮತ್ತು ಬೋಧನಾ ಶಾಸ್ತ್ರ, ಭಾಷೆ-2 ಇಂಗ್ಲಿಷ್ ಮತ್ತು ಬೋಧನಾ ಶಾಸ್ತ್ರ, ಬಾಲವಿಕಾಸ ಮತ್ತು ಭೋದನಾಶಾಸ್ತ್ರ, ಗಣಿತ ವಿಜ್ಞಾನ ಮತ್ತು ಭೋದನಾಶಾಸ್ತ್ರ ವಿಷಯಕ್ಕೆ ಸಂಭಂದಿಸಿದಂತೆ ವಿಷಯಗಳನ್ನು ವಿವರಣೆಯನ್ನು ಕನ್ನಡ ಮತ್ತು  ಇಂಗ್ಲಿಷ್ ಎರಡು ಮಾಧ್ಯಮದಲ್ಲಿ ಒಳಗೊಂಡಿರುವ ಕೈಪಿಡಿಯಾಗಿದೆ. ಜೊತೆಗೆ 2014 2015 2017 2019 2020 2021 2022 ಮತ್ತು 2023ರವರೆಗಿನ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಣೆಯನ್ನು ಮಾಡಿರುವ ಏಕೈಕ ಪುಸ್ತಕವಾಗಿದೆ. 
* GPSTR ಮತ್ತು HSTR ನೇಮಕಾತಿಗೂ ಕೂಡ ಸಹಾಯಕವಾಗಿದೆ.
* ಪ್ರಸ್ತುತ 2024 ನೇ ಸಾಲಿನ ಪರಿಷ್ಕೃತ 3 ನೇ ಆವೃತ್ತಿಯಲ್ಲಿ ಲಭ್ಯ.
Number of pages396
Price₹350.00 (₹430.00) 19% off