Back
Reviews - ಕರ್ನಾಟಕ ಸಂಕ್ಷಿಪ್ತ ಇತಿಹಾಸ - ಸೂರ್ಯನಾಥ ಕಾಮತ್ (5.0)
Author: ಡಾ ಸೂರ್ಯನಾಥ ಕಾಮತ್
Publisher: MCC Publication
Description: ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿಯು ಕರ್ನಾಟಕದ ಇತಿಹಾಸ ಪೂರ್ವ ಕಾಲದಿಂದ ಏಕೀಕರಣದವರೆಗಿನ ಸಂಪೂರ್ಣ ಇತಿಹಾಸವನ್ನು ಹೊಂದಿದೆ, ಮತ್ತು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಕೆ ತುಂಬಾ ಉಪಯುಕ್ತ ಪುಸ್ತಕವಾಗಿದೆ, ಈ ಪುಸ್ತಕವು ಬೆಂಗಳೂರು ವಿಶ್ವವಿದ್ಯಾಲಯದ ಅಂತಿಮ ಬಿ.ಎ. ಇತಿಹಾಸ ವಿದ್ಯಾರ್ಥಿಗಳಿಗೂ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಕನ್ನಡ ವಿಷಯವನ್ನು ತೆಗೆದುಕೂಳ್ಳುವ ವಿದ್ಯಾರ್ಥಿಗಳಿಗೂ ಪಠ್ಯಪುಸ್ತಕವಾಗಿ ಶಿಪಾರಸ್ತವಾಗಿದೆ. 2024ರ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.
Bhavya Lingaiah
Nov. 26, 2024The response is very good.
Rajakumar Kariganiger
March 17, 2024Baswaraj Raj
May 28, 2021