Back
ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ | ರಾಘವೇಂದ್ರ ಶಿಡ್ಲಘಟ್ಟ | karnataka Economy
Book name | ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ | ರಾಘವೇಂದ್ರ ಶಿಡ್ಲಘಟ್ಟ | karnataka Economy |
Author | ರಾಘವೇಂದ್ರ ಶಿಡ್ಲಘಟ್ಟ |
Publisher | Daksha Publication |
Language | Kannada |
Stocks left | In Stock |
Description | ರಾಘವೇಂದ್ರ ಶಿಡ್ಲಘಟ್ಟ ಇವರು ರಚಿಸಿರುವ "ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ" ಈ ಪುಸ್ತಕವು KAS, ಕೆ ಸೆಟ್, PSI, FDA, SDA, KPSC Group-C, Village Accountant ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಉಪಯುಕ್ತವಾದ ಪುಸ್ತಕವಾಗಿದ್ದು, ವಿಶೇಷವಾಗಿ ಈ ಪುಸ್ತಕವು KAS ಪ್ರಿಲಿಮ್ಸ್ ಹಾಗೂ ಮೆನ್ಸ್ ಪರೀಕ್ಷೆ, PDO ಹಾಗೂ ಗ್ರಾಮದ ಆಡಳಿತ ಅಧಿಕಾರಿಗೆ ಹುದ್ದೆಗಳ ನೇಮಕಾತಿಗಾಗಿ ವಿಶೇಷ ಹೊತ್ತಿಗೆ ಆಗಿರುತ್ತದೆ. ಈ ಪುಸ್ತಕವು ಕರ್ನಾಟಕ ಬಜೆಟ್ 2024-25, ಸಹಕಾರ, ಪಂಚಾಯತ್ ರಾಜ್, ಕರ್ನಾಟಕದಲ್ಲಿ ಭೂ ಸುಧಾರಣೆಗಳ ವಿಷಯಗಳನ್ನು ಒಳಗೊಂಡ ವಿಶೇಷ ಕೈಪಿಡಿಯಾಗಿದ್ದು ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. * ವಿಶೇಷತೆ: ಕರ್ನಾಟಕ ಆರ್ಥಿಕತೆಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ದತ್ತಾಂಶ ಸಹಿತ ವಿಶ್ಲೇಷಣೆ ನೈಸರ್ಗಿಕ ಸಂಪನ್ಮೂಲ ಹಾಗೂ ಪರಿಸರ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಕರ್ನಾಟಕ ಸರ್ಕಾರದ ವಿಶೇಷ ಕಾರ್ಯಕ್ರಮಗಳು |
Number of pages | 328 |
Price | ₹187.00 |
Recent reviews
User
Sept. 18, 2024Super book
Shweta
Aug. 4, 2024Ravikumar K L
May 7, 2024Super book

Contemporary ENGLISH GRAMMAR -J D Murthy by J D Murthy, Book Palace Publications, Delhi
₹345.00 ₹425.00 19% off

ಕಂಪ್ಯೂಟರ್ ನಾಲೆಡ್ಜ್ - Q Bank | ಉನ್ನತಿ ಪ್ರಕಾಶನ by ಡಿ.ಎ. ಗೌತಮ್, ಉನ್ನತಿ ಪ್ರಕಾಶನ
₹125.00 ₹160.00 22% off

OXFORD Student ATLAS FOR INDIA | 5th Edition by Oxford University Press, OXFORD UNIVERSITY PRESS
₹370.00 ₹425.00 13% off
(1)