Loading..!

Back
Reviews - ಕನ್ನಡ ಸಮಗ್ರ ಸಾಹಿತ್ಯ ಮತ್ತು ಕನ್ನಡ ಭಾಷಾ ಬೋಧನೆ| ಡಾ. ಆರ್. ಓಬಳೇಶಘಟ್ಟಿ
Image not found
Author: ಡಾ. ಆರ್. ಓಬಳೇಶಘಟ್ಟಿ
Publisher: ಶ್ರೀ ಶಿವಕುಮಾರ್ ಪಬ್ಲಿಕೇಷನ್ಸ್
Description:
ಕನ್ನಡ ಸಮಗ್ರ ಸಾಹಿತ್ಯ ಮತ್ತು ಕನ್ನಡ ಭಾಷಾ ಬೋಧನೆ| ಡಾ. ಆರ್. ಓಬಳೇಶಘಟ್ಟಿ
ಈ ಪುಸ್ತಕವು ಭಾಷಾ ಉಗಮ, ಭಾಷಾ ಸ್ತನಗಳು, ಭಾಷಾ ಬೆಳವಣಿಗೆ, ವಿಕಾಸ ಭಾಷಾ ಕೌಶಲ್ಯಗಳು, ಮಾತನಾಡುವ ಕೌಶಲ್ಯ, ಬರವಣಿಗೆ ಕೌಶಲ್ಯ, ಓದುಗಾರಿಕೆ ಕೌಶಲ್ಯ, ಚಿಂತನ ಕೌಶಲ್ಯ, ಕನ್ನಡ ಭಾಷಾ ಬೋಧನೆ, ಕನ್ನಡ ಭಾಷಾ ಬೋಧನಾ ಕ್ಷೇತ್ರಗಳು, ಪದ್ಯ ಬೋಧನೆ, ಬೋಧನಾ ಸಂಪನ್ಮೂಲಗಳು ಮತ್ತು ಯೋಜನೆಗಳು ಹಾಗೂ ಇನ್ನಿತರೇ ವಿವಿಧ ಭಹ ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ವಿಷಯ ವಸ್ತುವನ್ನು ವಿಶ್ಲೇಷಣೆಯನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿ ಇದಾಗಿದೆ. ಇದು ಬಿಎ, ಎಂಎ, ಡಿ.ಎಡ್, ಬಿ.ಎಡ್, IAS, KAS, PDO, PSI, VAO, PC, SDA, FDA, KPSC ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹು ಉಪಯುಕ್ತವಾದ ಕೈಪಿಡಿ ಇದಾಗಿದೆ. ಶ್ರೀ ಶಿವಕುಮಾರ್ ಪಬ್ಲಿಕೇಷನ್ಸ್