Loading..!

Back
ಕನ್ನಡ ಕಲ್ಪತರು| ಡಾ.ಭೀಮಾಶಂಕರ್ ಬಿ. ಜೋಷಿ| 5th Edition
Book nameಕನ್ನಡ ಕಲ್ಪತರು| ಡಾ.ಭೀಮಾಶಂಕರ್ ಬಿ. ಜೋಷಿ| 5th Edition
Authorಡಾ.ಭೀಮಾಶಂಕರ್ ಬಿ. ಜೋಷಿ
Publisherಶ್ರೀ ಬಾಬಮಹಾರಾಜ್ ಪ್ರಕಾಶನ, ಧಾರವಾಡ
LanguageKannada
Stocks leftOnly 1 item remaining
Description
ಕನ್ನಡ ಕಲ್ಪತರು| ಡಾ.ಭೀಮಾಶಂಕರ್ ಬಿ. ಜೋಷಿ| 5th Edition 
ಈ ಪುಸ್ತಕವು ಕನ್ನಡ ವ್ಯಾಕರಣಅಂಶಕ್ಕೆ ಸಂಬಂಧಿಸಿದ್ದಾಗಿದ್ದು, ಇದರಲ್ಲಿ ಕನ್ನಡ ವ್ಯಾಕರಣ ಪರಿಭಾಷೆ, ಸಂಧಿ ಪ್ರಕರಣ, ನಾಮಪದ ಪ್ರಕರಣ, ಕ್ರಿಯಾಪದ ಪ್ರಕರಣ, ಸಮಾಸ ಪ್ರಕರಣ, ಕೃದಂತ ಪ್ರಕರಣ,  ಸಮಾಸ ಪ್ರಕರಣ, ಛಂದಸ್ಸು ಪ್ರಕರಣ, ಅಲಂಕಾರ ಪ್ರಕರಣ, ಗಾದೆಗಳು , ಪತ್ರಲೇಖನ, ಪ್ರಬಂಧ ರಚನೆ ಮತ್ತು ಇನ್ನಿತರೇ ವಿಶಿಷ್ಟ ವ್ಯಾಕರಣ ಅಂಶಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಈ ಪುಸ್ತಕವು ಶಾಲಾ ಕಾಲೇಜು, ಪದವಿ, ಪದವಿ ಪೂರ್ವ ಉಪನ್ಯಾಸಕರಿಗೆ ಹಾಗೂ IAS, KAS, PSI, PC, SDA, FDA, PDO, VAO, TET, CET,  GPSTR, HSTR ಹಾಗೂ ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಹೊತ್ತಿಗೆಯಾಗಿದೆ. ಶ್ರೀ ಬಾಬಮಹಾರಾಜ್ ಪ್ರಕಾಶನ, ಧಾರವಾಡ 
Number of pages350
Price₹280.00 (₹350.00) 20% off