Back
ಕನ್ನಡ ಸಾಹಿತ್ಯ ಕೈಪಿಡಿ | ರಾಘವನ್ | Kannada sahitya Kaipidi
Book name | ಕನ್ನಡ ಸಾಹಿತ್ಯ ಕೈಪಿಡಿ | ರಾಘವನ್ | Kannada sahitya Kaipidi |
Author | Raghavan |
Publisher | Nayana Prakashana |
Language | Kannada |
Stocks left | In Stock |
Description | - ಶ್ರೀ ರಾಘವನ್ ಇವರು ರಚಿಸಿದ ಕನ್ನಡ ಸಾಹಿತ್ಯ ಕೈಪಿಡಿ ಪುಸ್ತಕವು ಮುಂದೆ ನಡೆಯಲಿರುವ KAS, FDA , SDA , Group-C PDO SDAA VAO ಪ್ರಾಥಮಿಕ ಹಾಗು ಪ್ರೌಢ ಶಾಲೆ ಶಿಕ್ಷಕ ನೇಮಕಾತಿ ಪರೀಕ್ಷೆಗಳು, NET SET ಎಲ್ಲಾ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗ ಕನ್ನಡ ವಿಷಯಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿಷಯ ವಿವರಣೆಯನ್ನು ಒಳಗೊಂಡಿದೆ. * ಈ ಪುಸ್ತಕದಲ್ಲಿ ಸಂಪೂರ್ಣ ಕನ್ನಡ ವ್ಯಾಕರಣ, ಕನ್ನಡ ಭಾಷೆ ಮತ್ತು ಸಾಹಿತ್ಯ, ಪ್ರಮುಖ ಶಾಸನಗಳು, ಹಳಗನ್ನಡ ಸಾಹಿತ್ಯ, ಜಾನಪದ ಸಾಹಿತ್ಯ, ರಾಜಾಶ್ರಯ ಕಾಲದಲ್ಲಿನ ಸಾಹಿತ್ಯ, ಕನ್ನಡ ವಿಮರ್ಶಾ ಸಾಹಿತ್ಯ, ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಸೇರಿದಂತೆ ಹತ್ತು ಹಲವು ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದ್ದು, ಸ್ಪರ್ಧಾರ್ಥಿಗಳ ಬಳಿ ಇರಲೇಬೇಕಾದ ಕನ್ನಡ ಸಾಹಿತ್ಯ ಕೈಪಿಡಿ ಇದಾಗಿದ್ದು, ಕೂಡಲೇ ಭರ್ಜರಿ 40% ರಿಯಾಯಿತಿ ದರದಲ್ಲಿ ಖರೀದಿಸಿ. * ಒಟ್ಟು 1082 ಪುಟಗಳ ಬೃಹತ್ ಸಮಗ್ರ ಕೈಪಿಡಿ ನಿಮಗಾಗಿ |
Number of pages | 1082 |
Price | ₹390.00 |
![Image not found](/media/products/top-25-psi-2-/2023_02_16_8_31_PM_Office_Lens_1_thumb.jpg)
TOP 25 PSI ಸಾಮಾನ್ಯ ಜ್ಞಾನ ಪತ್ರಿಕೆ -2 -ಉಜ್ವಲ ಅಕಾಡೆಮಿ by ಉಜ್ವಲ ಅಕಾಡೆಮಿ, ಉಜ್ವಲ ಅಕಾಡೆಮಿ
₹105.00 ₹130.00 20% off
![Image not found](/media/General_Economics_KM_Suresh_Spardha_Vijetha_thumb.jpg)
ಸಾಮಾನ್ಯ ಅರ್ಥಶಾಸ್ತ್ರ - General Economics - K M Suresh by K M Suresh, Spardha Vijetha
₹320.00 ₹400.00 20% off
(10)