Back
ಕನ್ನಡ ಸಾಹಿತ್ಯ ಚರಿತ್ರೆ - ರಂ. ಶ್ರೀ. ಮುಗಳಿ
Book name | ಕನ್ನಡ ಸಾಹಿತ್ಯ ಚರಿತ್ರೆ - ರಂ. ಶ್ರೀ. ಮುಗಳಿ |
Author | ರಂ. ಶ್ರೀ. ಮುಗಳಿ |
Publisher | ಗೀತಾ ಬುಕ್ ಹೌಸ್, ಮೈಸೂರು |
Language | Kannada |
Stocks left | Out of Stck |
Description | 'ಕನ್ನಡ ಸಾಹಿತ್ಯ ಚರಿತ್ರೆ' ಪುಸ್ತಕವು ರಂ.ಶ್ರೀ.ಮುಗಳಿ ಯವರಿಂದ ರಚಿತವಾಗಿದ್ದು, ಇದು ಕೆ ಎ ಎಸ್ , ಎಫ್ ಡಿ ಎ/ ಎಸ್ ಡಿ ಎ ,ಗ್ರೂಪ್ ಸಿ ಹುದ್ದೆಗಳ ಕನ್ನಡ ವಿಷಯಕ್ಕೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ. ಈ ಪುಸ್ತಕವು ಆರು ದಶಕಗಳಿಗೂ ಹಿಂದೆ ಪ್ರಕಟವಾಗಿದೆ, ಕಾಲದಿಂದ ಕಾಲಕ್ಕೆ ಬದಲಾವಣೆಗೊಂಡು ಇದೀಗ 29 ನೇ ಮುದ್ರಣದಲ್ಲಿ ಹೊರಬಂದಿದೆ, ವಿದ್ಯಾರ್ಥಿಗಳು, ಅಧ್ಯಾಪಕರಿಗೂ ಜನಸಾಮಾನ್ಯರಿಗೂ ಉಪಯೋಗವಾಗುವ ರೀತಿಯಲ್ಲಿ ರಚಿತವಾಗಿದೆ. * 2024ರ ಪರಿಷ್ಕೃತ 29th ಮತ್ತು ವಿಸ್ತೃತ ಆವೃತ್ತಿಯಾಗಿದೆ. |
Number of pages | 356 |
Price | ₹226.00 |
Recent reviews
Sunil Kumar G S
Oct. 4, 2023User
Sept. 26, 2023Good
Ashrith R
Sept. 11, 2023Ramjan Murtuji Murtuji
Oct. 18, 2022Very nice book sir
![Image not found](/media/Genius_PSI_thumb.jpeg)
ಜೀನಿಯಸ್ PSI ಪ್ರಬಂಧಗಳು ಸಂಪುಟ-1 by ಮುಕುಂದ ಅಮೀನಗಡ, Genius publications
₹135.00 ₹150.00 10% off
(2)![Image not found](/media/%E0%B2%95.%E0%B2%AA.%E0%B2%8E%E0%B2%B8.%E0%B2%B8._%E0%B2%97%E0%B2%B0%E0%B2%AA_%E0%B2%B8_%E0%B2%A4%E0%B2%A4%E0%B2%B0%E0%B2%95%E0%B2%A4%E0%B2%B0_%E0%B2%AA%E0%B2%B0%E0%B2%B6%E0%B2%A8%E0%B2%95%E0%B2%B6_-_sunstar_thumb.jpg)
ಕೆ.ಪಿ.ಎಸ್.ಸಿ. ಗ್ರೂಪ್ 'ಸಿ' ತಾಂತ್ರಿಕೇತರ ಪ್ರಶ್ನಾಕೋಶ - sunstar by Sunstar, SunStar Publisher
₹125.00 ₹175.00 29% off