Loading..!

Back
ಭಾರತೀಯ ರಾಜ್ಯವ್ಯವಸ್ಥೆ | ಎಂ ಲಕ್ಷ್ಮೀಕಾಂತ | 7ನೇ ಕನ್ನಡ ಆವೃತ್ತಿ | UPSC ಮತ್ತು KPSC ಪರೀಕ್ಷೆಗಳಿಗಾಗಿ
Book nameಭಾರತೀಯ ರಾಜ್ಯವ್ಯವಸ್ಥೆ | ಎಂ ಲಕ್ಷ್ಮೀಕಾಂತ | 7ನೇ ಕನ್ನಡ ಆವೃತ್ತಿ | UPSC ಮತ್ತು KPSC ಪರೀಕ್ಷೆಗಳಿಗಾಗಿ
Authorಎಂ ಲಕ್ಷ್ಮೀಕಾಂತ
PublisherMc Graw Hill
LanguageKannada
Stocks leftಶೀಘ್ರದಲ್ಲೇ ಲಭ್ಯ
Description
ರಾಜ್ಯ ಹಾಗೂ ಕೇಂದ್ರ ಲೋಕಸೇವಾ ಆಯೋಗದ ಹಾಗೂ ಇತರೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯಲ್ಲಿ ಕಡ್ಡಾಯವಾಗಿ ಓದಲೇಬೇಕಾದ ಸಂವಿಧಾನ ವಿಷಯದ ಪುಸ್ತಕವಾಗಿ ಪ್ರಖ್ಯಾತಿ ಪಡೆದಿರುವ ಲೇಖಕರಾದ ಲಕ್ಷ್ಮೀಕಾಂತ ಇವರ "Indian Polity" ಪುಸ್ತಕದ ಕನ್ನಡ ಆವೃತ್ತಿಯು ಇದೀಗ ಲಭ್ಯ, ಈ ಪುಸ್ತಕವು 7 ನೇ ಆವೃತ್ತಿಯ ಕನ್ನಡ ಅನುವಾದ ಪುಸ್ತಕವಾಗಿದೆ. 
ಈ ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಒಳಗೊಂಡಂತೆ, ದೇಶದ ರಾಜಕೀಯ, ನಾಗರಿಕ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಸ್ನಾತಕೋತ್ತರ ಪದವೀಧರರು, ಸಂಶೋಧನಾ ವಿದ್ವಾಂಸರು, ಶಿಕ್ಷಣ ತಜ್ಞರು ಸೇರಿದಂತೆ ಸಾಮಾನ್ಯ ಓದುಗರು ಸಹ ಉಪಯೋಗಿಸಬಹುದು.
Key Features
• 92 chapters covering the entire Indian political and constitution spectrum     
• New Chapters include Law Commission, Bar Council, Delimitation Commission, World Constitutions, National Commission for Women, for Child rights, for the minorities etc.   
• 8 relevant appendices
• Revised chapters as per the latest pattern and syllabus
• Includes previous years’ practice questions of Preliminary and Main exam
• One stop solution for Civil service aspirants, law students, students of Political Science and Public Administration   
Number of pages840
Price₹699.00 (₹925.00) 25% off
Recent reviews

Vinodkumar

April 6, 2024

Banneppa Madar

Jan. 13, 2024

Omesha K .V Omesha

Nov. 20, 2023