Loading..!

Back
Reviews - ಇತಿಹಾಸ ದರ್ಶನ| ಶಿವಕುಮಾರ್ ಎಸ್. ಹಿರೇಮಠ| ಚಾಣಕ್ಯ ಪ್ರಕಾಶನ
Image not found
Author: ಶಿವಕುಮಾರ್ ಎಸ್. ಹಿರೇಮಠ
Publisher: ಚಾಣಕ್ಯ ಪ್ರಕಾಶನ
Description:
ಇತಿಹಾಸ ದರ್ಶನ| ಶಿವಕುಮಾರ್ ಎಸ್. ಹಿರೇಮಠ| ಚಾಣಕ್ಯ ಪ್ರಕಾಶನ
ಈ ಪುಸ್ತಕವು ಪ್ರಾಚೀನ, ಮಧ್ಯಕಾಲೀನ, ಆಧುನಿಕ, ಕರ್ನಾಟಕ ಇತಿಹಾಸದ ಮುನ್ನೋಟವನ್ನು ಒಳಗೊಂಡಿದ್ದು, ಹಾಗೆಯೆ ವಿಷಯಕ್ಕನುಸರಿಸಿ ಟಿಪ್ಪಣಿಗಳು, ವಿಶ್ಲೇಷಣೆ, ವಿಶೇಷ ಅಂಶಗಳು ಮತ್ತು ಹಲವು ಪ್ರಶ್ನಾಕೋಶಗಳನ್ನು ಒಳಗೊಂಡಿರುವ ವಿಶಿಷ್ಟ ಹೊತ್ತಿಗೆಯಾಗಿದೆ. ಇದು KAS PSI PDO ET TET SDA FDA POLICE ಮತ್ತು B.Ed PUC ಉಪನ್ಯಾಸಕರು ಹಾಗೂ ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹು ಉಪಯುಕ್ತಾದ ಕೈಪಿಡಿಯಾಗಿದೆ.