Loading..!

Back
2023-24 ಕರ್ನಾಟಕ ಆರ್ಥಿಕ ಸಮೀಕ್ಷೆ | Karnataka Economic Survey 2023-2024 | KM Suresh | ಸ್ಪರ್ಧಾ ವಿಜೇತ
Book name2023-24 ಕರ್ನಾಟಕ ಆರ್ಥಿಕ ಸಮೀಕ್ಷೆ | Karnataka Economic Survey 2023-2024 | KM Suresh | ಸ್ಪರ್ಧಾ ವಿಜೇತ
AuthorK M Suresh
PublisherSpardha Vijetha
LanguageKannada
Stocks leftOnly 5 items remaining
Description2023-24 ರ ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ರಾಜ್ಯ ಬಜೆಟ್ | KM Suresh | ಸ್ಪರ್ಧಾ ವಿಜೇತ
2023-24 ರ ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ರಾಜ್ಯ ಬಜೆಟ್ ನ ಸಂಕ್ಷಿಪ್ತ ಮಾಹಿತಿ ಕೈಪಿಡಿಯು K M ಸುರೇಶ ಅವರಿಂದ ರಚಿಸಲ್ಪಟ್ಟಿದೆ. ಈ ಪುಸ್ತಕವು ಕರ್ನಾಟಕ ಆಡಳಿತದಲ್ಲಿ ಪ್ರಮುಖ ಮಾಹಿತಿ ತಂತ್ರಜ್ಞಾನ ಸೇವೆಗಳು, ಕರ್ನಾಟಕ ರಾಜ್ಯ ಸರ್ಕಾರದ ನೂತನ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಕರ್ನಾಟಕ ರಾಜ್ಯ ಬಜೆಟ್ ನ ಸಂಕ್ಷಿಪ್ತ ವಿಶ್ಲೇಷಣೆ, ಕೇಂದ್ರ ಸರ್ಕಾರದ ಇತ್ತೀಚಿನ ಪ್ರಮುಖ ಯೋಜನೆಗಳು, ಕೇಂದ್ರ ಬಜೆಟ್ ನ ಸಂಕ್ಷಿಪ್ತ ಮಾಹಿತಿ. ಹಾಗೂ ಇನ್ನಿತರ ವಿಷಯ ವಿವರಣೆಗಳನ್ನು ಒಳಗೊಂಡಿರುವಂತಹ ಕೈಪಿಡಿಯಾಗಿದೆ.
Number of pages128
Price₹110.00
Recent reviews

Akshata Patil

Sept. 16, 2024