Back
ಭಾರತ ಸಂವಿಧಾನ ಮತ್ತು ಸರ್ಕಾರ| ಹೆಚ್. ಡಿ. ವಿಶ್ವನಾಥ್| 10th Edition
Book name | ಭಾರತ ಸಂವಿಧಾನ ಮತ್ತು ಸರ್ಕಾರ| ಹೆಚ್. ಡಿ. ವಿಶ್ವನಾಥ್| 10th Edition |
Author | ಹೆಚ್. ಡಿ. ವಿಶ್ವನಾಥ್ |
Publisher | ಶ್ರೀದೇವಿ ಬುಕ್ ಹೌಸ್ |
Language | Kannada |
Stocks left | Only 4 items remaining |
Description | ಭಾರತ ಸಂವಿಧಾನ ಮತ್ತು ಸರ್ಕಾರ ಪುಸ್ತಕದ ಎಚ್ ಡಿ ವಿಶ್ವನಾಥ್ ರವರಿಂದ ರಚಿತವಾಗಿದ್ದು ಈ ಪುಸ್ತಕದಲ್ಲಿ ಸಂವಿಧಾನಾತ್ಮಕ ಚೌಕಟ್ಟು, ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸ್ಥಳೀಯ ಸರ್ಕಾರಗಳು, ಕೇಂದ್ರಾಡಳಿತ ಮತ್ತು ವಿಶೇಷ ಪ್ರದೇಶಗಳು, ಅನುಬಂಧಗಳು, ಇತರೆ ಆಯಾಮಗಳು, ರಾಜಕೀಯ ಚಲನಶಕ್ತಿಗಳು ಮತ್ತು ಸ್ವಾತಂತ್ರ್ಯ ನಂತರ ಕರ್ನಾಟಕದ ಪ್ರಮುಖ ರಾಜಕೀಯ ವಿದ್ಯಮಾನಗಳನ್ನು ಈ ಪುಸ್ತಕದಲ್ಲಿ ವಿವರಿಸಿ ವಿಶ್ಲೇಷಣೆ ಮಾಡಲಾಗಿದ್ದು, ಜೊತೆಗೆ ಅಧ್ಯಾಯವಾರು ವಿಷಯ ವಿವರಣೆಯನ್ನು ಹೊಂದಿರುವ ವಿಶಿಷ್ಟ ಕೈಪಿಡಿದಾಗಿದೆ. ಈ ಪುಸ್ತಕವು ಐಎಎಸ್, ಕೆಎಸ್, ನೆಟ್, ಸೆಟ್, ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ, ಕೆಪಿಎಸ್ಸಿ ಗ್ರೂಪ್ ಸಿ ಮತ್ತು ಇನ್ನಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಹೊತ್ತಿಗೆಯಾಗಿದೆ. ಈ ಪುಸ್ತಕ 10 ನೇ ಪರಿಸ್ಕೃತ ಆವೃತ್ತಿಯಾಗಿದೆ. |
Number of pages | 824 |
Price | ₹640.00 |
ಭಾರತೀಯ ಕಾವ್ಯ ಮೀಮಾಂಸೆ |ಎಲ್. ಎಸ್. ಕಾಡದೇವರಮಠ by ಎಲ್. ಎಸ್. ಕಾಡದೇವರಮಠ, ವಿದ್ಯಾನಿಧಿ ಪ್ರಕಾಶನ
₹216.00 ₹270.00 20% off
ಟೆಸ್ಟ್ ಡ್ರೈವ್ (Test Drive) - ಸಂಜಯ್ ಕುಮಾರ್ by ಸಂಜಯ್ ಕುಮಾರ್, ಎಂ.ಜಿ.ಗ್ರೂಪ್ಸ್ ಪಬ್ಲಿಕೇಷನ್ಸ್
₹270.00 ₹450.00 40% off