Loading..!

Back
Reviews - ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಕೈಪಿಡಿ - ಮಹಮದ್ ರಫೀಪಾಶ (5.0)
Image not found
Author: ಮಹಮದ್ ರಫೀ ಪಾಶ
Publisher: Sapna Book House
Description: ಮೊಟ್ಟ ಮೊದಲ ಬಾರಿಗೆ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗಾಗಿ ಯು.ಪಿ.ಎಸ್.ಸಿ. ಮುಖ್ಯ ಪರೀಕ್ಷೆಯ ಪ್ರಶ್ನೋತ್ತರಗಳನ್ನು ಒಳಗೊಂಡ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಕೈಪಿಡಿ ಪುಸ್ತಕವು ಲೇಖಕರಾದ ಮಹಮದ್ ರಫೀಪಾಶ ಅವರಿಂದ ರಚಿತವಾಗಿದೆ, ಹಾಗೂ ಈ ಪುಸ್ತಕವು ಕಳೆದ ಇಪತ್ತೈದು ವರ್ಷಗಳ ಸಾಮಾನ್ಯ ಅಧ್ಯಯನದ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
* ಇತಿಹಾಸ, ಭೂಗೋಳ, ಭಾರತದ ಸಂವಿಧಾನ, ಸಂಖ್ಯಾಶಾಸ್ತ್ರ. ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಪ್ರಚಲಿತ ವಿದ್ಯಮಾನಗಳು 1998-2021ರ ವರೆಗಿನ ಮಾಹಿತಿಯನ್ನು ಒಳಗೊಂಡ ಪುಸ್ತಕ ಇದಾಗಿದೆ.
* 2020 ರ IAS ಮುಖ್ಯ್ ಪರೀಕ್ಷೆಯ ಸಾಮಾನ್ಯ ಅಧ್ಯಯನದ ವಿಷಯಗಳನ್ನು ಒಳಗೊಂಡಿದೆ.

User

March 2, 2024