Back
Reviews - ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕೈಪಿಡಿ - ಪ್ರಶ್ನೋತ್ತರ ಮಾಲಿಕೆ - CN Manjappa
Author: C N Manjappa
Publisher: Karnataka Law Journal publications
Description:
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕೈಪಿಡಿ - ಪ್ರಶ್ನೋತ್ತರ ಮಾಲಿಕೆ ಈ ಪುಸ್ತಕವು ಯಶಪಾಲ್ ಫುಲಾನಿ ಇವರ ಮಾರ್ಗದ ಮಾರ್ಗದರ್ಶನದಲ್ಲಿ ಸಿ ಎನ್ ಮಂಜಪ್ಪ ಇವರಿಂದ ರಚಿತವಾಗಿದೆ. ಈ ಪುಸ್ತಕವು ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಹಾಗೂ 2021ರ ಅಧಿನಿಯಮ ಸಂಖ್ಯೆ 25 ಆಧಾರವಾಗಿಟ್ಟುಕೊಂಡು ರಚಿಸಲಾಗಿರುತ್ತದೆ.
ಪಂಚಾಯಿತಿ ಇಲಾಖೆಯ ನೌಕರರ ಇಲಾಖಾ ಪರೀಕ್ಷೆಗಳಿಗೆ, ಪಂಚಾಯತ್ ಕಾರ್ಯದರ್ಶಿ (GPS) ಹಾಗು ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳ ತಯಾರಿಯಲ್ಲಿರುವ ಆಕಾಂಕ್ಷಿಗಳು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕ ಇದಾಗಿರುತ್ತದೆ.