Back
ಕರ್ನಾಟಕದ ಭೂಗೋಳಶಾಸ್ತ್ರ| ಶಿವಕುಮಾರ್ ಶೆಟ್ಟಿಹಳ್ಳಿ |ವಿಸ್ಮಯ ವಿಜೇತ
Book name | ಕರ್ನಾಟಕದ ಭೂಗೋಳಶಾಸ್ತ್ರ| ಶಿವಕುಮಾರ್ ಶೆಟ್ಟಿಹಳ್ಳಿ |ವಿಸ್ಮಯ ವಿಜೇತ |
Author | ಶಿವಕುಮಾರ್ ಶೆಟ್ಟಿಹಳ್ಳಿ |
Publisher | ವಿಸ್ಮಯ ವಿಜೇತ ಪಬ್ಲಿಕೇಷನ್ಸ್ |
Language | Kannada |
Stocks left | Only 1 item remaining |
Description | ಕರ್ನಾಟಕದ ಭೂಗೋಳಶಾಸ್ತ್ರ -ಶಿವಕುಮಾರ್ ಶೆಟ್ಟಿಹಳ್ಳಿ -ವಿಸ್ಮಯ ವಿಜೇತ ಈ ಪುಸ್ತಕವು ಭೂಗೋಳಶಾಸ್ತ್ರದ ಪರಿಕಲ್ಪನೆ, ಕರ್ನಾಟಕದ ಪರಿಚಯ, ಭೂ ಸ್ವರೂಪಗಳು, ವಾಯುಗುಣ, ನದಿಗಳು, ಮಣ್ಣುಗಳು, ಜಲಸಂಪನ್ಮೂಲ ಮತ್ತು ನೀರಾವರಿ, ಭೂ ಬಳಕೆ, ವಿದ್ಯುಚ್ಛಕ್ತಿ, ಕರ್ನಾಟಕದ ಪ್ರಮುಖ ಕೈಗಾರಿಕೆಗಳು, ಸಾರಿಗೆ, ಜನಸಂಖ್ಯೆ, ಕರ್ನಾಟಕದ ಆರ್ಥಿಕ ಸಮೀಕ್ಷೆ, ಕರ್ನಾಟಕದ 31 ಜಿಲ್ಲೆಗಳ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡಿದೆ. ಹಾಗೆಯೇ 1991 ರಿಂದ 2022 ರವರೆಗಿನ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪೆರ್ನಾಟಕ ಭೂಗೋಳಶಾಸ್ತ್ರ ಆಧಾರಿತ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. * ಈ ಪುಸ್ತಕವು KAS, PSI, FDA, SDA, PC, RRB, KPSC Group C, PDO, SDAA ಮತ್ತು ಇನ್ನುಳಿದ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾಗಿದ್ದು, ಇದನ್ನು ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮ ಆಧಾರಿತವಾಗಿ ರಚಿಸಲಾಗಿದೆ. |
Number of pages | 772 |
Price | ₹600.00 |
![Image not found](/media/products/-sunstar/2022_12_29_8_41_PM_Office_Lens_thumb.jpg)
ಕೆ. ಎ. ಎಸ್ ಪ್ರಶ್ನಾ ಕೋಶ - Sunstar by Sunstar, SunStar Publisher
₹120.00 ₹160.00 25% off
![Image not found](/media/products/general-english-drj-ranjan-v-c-rudrani-sapna/WhatsApp_Image_2025-01-17_at_5.41_Flzy8X7.jpeg)
General English| Dr.J. Ranjan & V C Rudrani| Sapna by Sapna, Sapna Book House
₹180.00 ₹225.00 20% off
(1)![Image not found](/media/products/%E0%B2%AA%E0%B2%BF.%E0%B2%8E%E0%B2%B8%E0%B3%8D.%E0%B2%90%20/%20%E0%B2%87.%E0%B2%8E%E0%B2%B8%E0%B3%8D.%E0%B2%90%20%E0%B2%AA%E0%B3%8A%E0%B2%B2%E0%B3%80%E0%B2%B8%E0%B3%8D%20%E0%B2%B8%E0%B2%AC%E0%B3%8D%20%E0%B2%87%E0%B2%A8%E0%B3%8D%E0%B2%B8%E0%B3%8D%E0%B2%AA%E0%B3%86%E0%B2%95%E0%B3%8D%E0%B2%9F%E0%B2%B0%E0%B3%8D/PSIIAS_prashnakosha_thumb.jpeg)
ಪಿ.ಎಸ್.ಐ / ಇ.ಎಸ್.ಐ ಪೊಲೀಸ್ ಸಬ್ ಇನ್ಸ್ಪೆಕ್ಟರ್ by Sunstar, SunStar Publisher
₹140.00 ₹175.00 20% off
(1)